-
Hejje nodona baare
Composer : Shri Vadirajaru ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನ ಸಾರಥಿಮೂರ್ಜಗದೊಡೆಯನ [ಪ] ಮಚ್ಛನಾಗಿ ವೇದವ ತಂದವನಂತೆಕೂರ್ಮನಾಗಿ ಭೂಧರ ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ (೧) ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ (೨) ಮಾತೃ ದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನಕೃಷ್ಣಾವತಾರನ ಬೌದ್ಧ ಸ್ವರೂಪನಹಯವನೇರಿದ ಕಲ್ಕಿ ಹಯವದನನ ದಿವ್ಯ (೩) hejje nODONa bAre gOpAlakRuShNanagejjeya kAlina arjuna…
-
Bannisi Gopi taa
Composer : Shri Purandara dasaru ಬಣ್ಣಿಸಿ ಗೋಪಿ ತಾ ಹರಸಿದಳು || ಪ ||ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ || ಆಯುಷ್ಯವಂತನಾಗು ಅತಿ ಬಲ್ಲಿದನಾಗು |ಮಾಯದ ಖಳರ ಮರ್ದನ ನೀನಾಗು ||ರಾಯರ ಪಾಲಿಸು ರಕ್ಕಸರ ಸೋಲಿಸು |ವಾಯಸುತಗೆ ನೀನೊಡೆಯನಾಗೆನುತ || ೧ || ಧೀರನು ನೀನಾಗು ಅತಿ ದಯಾಂಬುಧಿಯಾಗು |ಆ ರುಕ್ಮಿಣಿಗೆ ಅರಸು ನೀನಾಗೆನುತ ||ಮಾರನ ಪಿತನಾಗು ಮಧುಸೂದನನಾಗು |ದ್ವಾರಾವತಿಗೆ ನೀ ದೊರೆಯಾಗೆನುತ || ೨ || ಆನಂದ ನೀನಾಗು ಅಚ್ಯುತ ನೀನಾಗು |ದಾನವಾಂತಕನಾಗು…
-
Ragi tandeera
Composer : Shri Purandara dasaru ರಾಗಿ ತಂದಿರಾ – ಭಿಕ್ಷಕೆ – ರಾಗಿ ತಂದಿರಾ || ಪ.|| ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ |ಅನ್ನ ಛತ್ರವನಿಟ್ಟವ ರಾಗಿ ||ಅನ್ಯವಾರ್ತೆಯ ಬಿಟ್ಟವರಾಗಿ |ಅನುದಿನ ಭಜನೆಯ ಮಾಡುವರಾಗಿ ||೧|| ಮಾತಾಪಿತರನು ಸೇವಿಪರಾಗಿ |ಪಾಪ ಕರ್ಮವ ಬಿಟ್ಟವರಾಗಿ |ರೀತಿಯ ಬಾಳನು ಬಾಲುವರಾಗಿ |ನೀತಿ ಮಾರ್ಗದಲಿ ಖ್ಯಾತರಾಗಿ ||೨|| ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪ್ರಾಣ ರಾಯರ ದಾಸರಾಗಿ ||೩|| ಕಾಮಕ್ರೋಧಗಳ-ನಳಿದವರಾಗಿ…