Haridasa seva

  • Olle yenamma

    Composer : Shri Prasannavenkata dasaru ಒಲ್ಲೆ ಯೇನಮ್ಮಾ ನಿನ ನಲ್ಲನೊಡನೆ ಕೂಡಿ ಇರ-ಲೊಲ್ಲೆ ಯೇಕಮ್ಮಾ ಲಕುಮೆಮ್ಮಾ [ಪ] ಪರಮ ಮಂಗಳೆ ನೀನು ಪರನಾರೇರಿಗೆ |ದಾರಿ ತೋರುವಳಲ್ಲವೇನು ನೀನು ||ಸುರಮುನಿ ಮೇಲಿನ ಕೋಪದಿಂದ ಶ್ರೀ |ಹರಿಯ ತೊರೆದುದು ಉಚಿತವೇನು [೧] ಮುಕುತಾ ಮುಕುತಳಲ್ಲವೆ ನೀ ಹರಿಯ |ಲೋಕ ಕಾರ್ಯವ ಬಲ್ಲವಳಲ್ಲವೆ ನೀನು ||ನಾಕವ ತೊರೆದರೆ ಶ್ರೀಕಾಂತಗೆ ನೀ |ಬೇಕೇ ಬೇಕು ಕೇಳೀ ವಾಕು [೨] ಜಲಚರ ವೇಷ ತೊಟ್ಟಾ ಹರಿಯು |ಕೋಲರೂಪೂ ಧರಿಸಿದನೆಂದು ||ಮಾಲೋಲ ಪ್ರಸನ್ವೆಂಕಟರಾಯನ್ನ |ಮ್ಯಾಲೇತಕೆ…

    ,
  • Baro manege govinda

    Composer : Shri Shripadarajaru ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿಧನದಿಂದ ಸಂತೋಷ ಕೆಲವರಿಗೆ ಲೋಕದಲಿವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿತನಯರಿಂದ ಸಂತೋಷ ಕೆಲವರಿಗೆ ಲೋಕದಲಿಇನಿತು ಸಂತೋಷ ಅವರವರಿಗಾಗಲಿನಿನ್ನ ನೆನೆವೋ ಸಂತೋಷ ಎನಗಾಗಲಿನಮ್ಮ ರಂಗವಿಠ್ಠಲ || ಕರುಣದಿ ತನುಮನಧನಂಗಳೆಲ್ಲವುನಿನ್ನ ಚರಣಕ್ಕೊಪ್ಪಿಸಿದ ಬಳಿಕಮರಳಿ ಎನ್ನ ಮರುಳು ಮಾಡುವರೆಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾಕರುಣಾಕರ ನಿನ್ನ ಚರಣದಡಿಯೊಳಿಟ್ಟುಕಾಯೋ ರಂಗವಿಠಲ || ಬಾರೊ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೊ ಎನಗೆ ಮುಕುಂದನಲಿದಾಡು ಮನದಲಿ | ಮಾರಪಿತ ಆನಂದ ಕಂದಾ ||ಪ|| ಚಾರುತರ ಶರೀರ…

    , , ,
  • Baro Ksheerodadhi shayana

    Composer : Shri Vidyaratnakara Tirtharu ಬಾರೋ ಕ್ಷೀರೋದಧಿಶಯನ ಹರೇ ನಿನ್ನಕರುಣವ ಎನ್ನೊಳು ತೋರೋ || ಪ ||ನಂದನಂದ ಹೃನ್ಮಂದಿರಕೆ ನೀ ಬೇಗ ಬಾರೋ || ಅ.ಪ || ಶೌರೇ ನಿಂಗೆ ಸೇರಿದಾವನಾಗಿಇನ್ಯಾರೀಗೆ ಬೇಡಲೋ ಮುರಾರೇ ಕರುಣಿಸಿ ಬಾರೋ ||೧|| ಕೃಷ್ಣಾಮೂರ್ತೆ ಸೃಷ್ಟಿ ಪಾಲನಾಗಿಪರಮೇಷ್ಠಿ ಜನಕ ನಿಂಗಿಷ್ಟೂಪೇಕ್ಷೆ ಯಾಕೋ || ೨ || ಇಂದಿರೇಶ ಚಂದಿರವದನಮುಚುಕುಂದವರದ ಗೋವಿಂದ ಕರುಣಿಸಿ ಬಾರೋ || ೩ || ಮಂಗಳಾಂಗ ಅಂಗಜಜನಕಯದುಪುಂಗವ ಕೈಬಿಡದಾಂಗೆ ಪಾಲಿಸು || ೪ || ನಾಮಗಿರಿ ಸ್ವಾಮೀ…

    , ,

error: Content is protected !!