-
Raya raghavendra
Composer : Shri Venkata vittala ರಾಯ ರಾಘವೇಂದ್ರ |ರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ |ಪ| ಬಗೆ ಬಗೆಯಲಿ ನಿನ್ನ ತುತಿಪರವನು ನಾಲಗು ಬಗೆಯಲಿ ಭವ ತಾಪ ಕಳೆಯೆ ಬಾದೂರ ಮಾಡ ಬ್ಯಾಡ, ಬಾಗಿ ಬೇಡುವೆ ನಿನ್ನಡಿಗೆರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||೧|| ಸಾಧು ಸೇವಿತ ನಿನ್ನ ಪಾದ ನಂಬಿದೆಪಂಚ ಭೇದ ಸುಜ್ಞಾನವ ಬೋಧಿಸು ದಯದಿಭಾರ ನಿನ್ನದೈಯ್ಯ, ಬಾಗಿ ಬೇಡುವೆ ನಿನ್ನಡಿಗೆರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||೨|| ಪಂಕಜ ನಾಭ ಶ್ರೀ ವೇಂಕಟ…
-
Tungateeradi Kangolisuva muni
Composer : Shri Shyamasundara dasaru ತುಂಗಾತೀರದಿ ಕಂಗೊಳಿಸುವ ಮುನಿಪುಂಗವರಾಯರ ನಯನದಿ ನೋಡೆ | ಮನದಿಕೊಂಡಾಡೆ ವರಗಳ ಬೇಡೆ ||ಪ|| ಆದಿ ಯುಗದಿ ಪ್ರಹ್ಲಾಲದನೆನಿಸಿ ಕಯಾದುವಿನುದರದಿಜನಿಸುತಲಿ | ಸಖಿ ಜನಿಸುತಲಿವಾದಿಸಿ ಪಿತನೊಳು | ಮಾಧವ ಪರನೆಂದು ಮೋದದಿಸ್ತಂಭದಿ ತೋರಿದ ಧೀರನೆ ||೧|| ಅದ್ವೈತಾಟವಿ ದಗ್ಧ ಕೃತಾನಲಮಧ್ವ ಮತಾಬ್ಧಿಗೆ ಭೇಶನೆಂದೆನಿಸಿ |ಭೇಶನೆಂದೆನಿಸಿಸದ್ವೈಷ್ಣವ ರುದ್ಧಾರಕ ನಾದ ಪ್ರಸಿದ್ಧವ್ಯಾಸ ಕರ್ಮಂದಿ ಕುಲೇಂದ್ರನೆ ||೨|| ಧರಣಿ ತಳದಿ ರಾಘವೇಂದ್ರ ಸುನಾಮದಿಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿಕರುಣದಿ ದ್ವಿಜರಿಗೆ ಎರದು…
-
Anandatirtha mata varidhi
Composer : Shri Varada vittala ಆನಂದ ತೀರ್ಥ ಮತ ವಾರಿಧಿ ಚಂದಿರಗುರು ರಾಘವೇಂದ್ರಾರ್ಯ |ಧ್ಯಾನಿಸಿ ಬದುಕುವೆ ನಿಮ್ಮ ನಾಮವನುಗುರು ರಾಘವೇಂದ್ರಾರ್ಯ |ಅ.ಪ| ವ್ಯಾಸರಾಯ ಮುನಿಯು ಆಗಿ ನಾಶಮಾಡಿ ಕುಹ್ಯೋಗವಗುರು ರಾಘವೇಂದ್ರಾರ್ಯಲೇಸುತನದಿ ಕರ್ನಾಟಕ ಧೀಶನನು ರಕ್ಷಿಸಿದೆಗುರು ರಾಘವೇಂದ್ರಾರ್ಯ (೧) ವೀಣೆ ವೇಂಕಟ ಅಭಿಧಾನದಿಂದಲಿ ಜನಿಸಿಗುರು ರಾಘವೇಂದ್ರಾರ್ಯಪ್ರಾಣಪತಿ ಮತ ಧೀಯ ಪಠಿನನೆನಿಸಿಗುರು ರಾಘವೇಂದ್ರಾರ್ಯ (೨) ವರದ ವಿಠಲ ಪರಹರಿ ವರ ಗುರುನಿಜಗುರು ರಾಘವೇಂದ್ರಾರ್ಯಮರೆಯದಿರಲಿ ಈ ನುಡಿ ಸ್ಥಿರವಿರಲಿ ಎಂದೆಂದುಗುರು ರಾಘವೇಂದ್ರಾರ್ಯ (೩) AnaMda tIrtha mata vAridhi caMdiraguru…