Haridasa seva

  • Muniya nodiro

    Composer : Shri Gopala dasaru ಮುನಿಯ ನೋಡಿರೊ ಮುಕುತಿ ಧನವ ಬೇಡಿರೊಜನುಮರಹಿತನಾಗಿ ನಿಂದುಘನವರವೀವ ರಾಘವೇಂದ್ರ || ಪ || ಸಂತರಗೂಡಿ ಸಕಲ ಚಿಂತೆಯ ಬಿಡಿಪಂಥವ ನಾಡಿ ನಾನೆಂತೆಂಬೋದು ಬಿಡಿಅಂತರಂಗದಲಿ ಹರಿಯಾಚಿಂತೀಸಿ ಚಿತ್ತದಲ್ಲಿ || ೧ || ಗೋಳಕತ್ರಯಾ ಇನ್ನು ಕೇಳು ನಿರ್ಣಯಾಆಲೋಚನೆ ಯಲ್ಲಿ ಶೀಲಮೂರ್ತಿಯಾಅಳನಸಹಿತ ಇಪ್ಪನಲ್ಲಿ ಬಹಳಫಲವನೀವುತಲೀ || ೨ || ಮಂದಜಗವನು ಪೊರೆಯೆ ಒಂದು ರೂಪದಿಬಂದು ಹರಿಯು ತಾನಿಲ್ಲಿ ನಿಂದೀರೂಪದಿಸುಂದರಾಂಗ ಗೋಪಾಲವಿಠಲತಂದು ಫಲವನೀವುತಿಪ್ಪ || ೩ || muniya nODiro mukuti dhanava bEDirojanumarahitanAgi…

    ,
  • Teraneri meredu baruva

    Composer : Shri Ananda Vittala ತೇರನೇರಿ ಮೆರೆದು ಬರುವಭೂಸುರವಂದ್ಯ ಯಾರಕ್ಕ|ಗುರು ರಾಘವೇಂದ್ರರೆಂತೆಂಬೊಯತಿಕುಲ ತಿಲಕ ಕೇಳ್ತಂಗಿ |ಪ| ಚಂದದಿ ಕುಂದಣ ಮುಕುಟವ ಧರಿಸಿದಸುಂದರನೀತ ಯಾರಕ್ಕ |ತಂದೇಯ ಅಘ ಹರಿದು ನರಹರಿಯ ತೋರಿದಪ್ರಹ್ಲಾದರಾಯ ಕೇಳ್ತಂಗಿ |೧| ವಿಪ್ರರು ದಾಸರು ಯತಿತತಿಗಲ ಕೂಡಿಬರುತಿಹ ನೀತ ಯಾರಕ್ಕ|ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದವ್ಯಾಸರಾಯ ಕೇಳ್ತಂಗಿ |೨| ವರಹಜ ನದಿಯ ತೀರದಿ ಇದ್ದುಭಕುತರ ಪೊರೆವವ ಯಾರಕ್ಕ|ಹರುಷದಿ ಅನಂದ ವಿಠಲನ ಸಾರಿದಪರಿಮಳಾರ್ಯ ಕೇಳ್ತಂಗಿ |೩| tEranEri meredu baruvabhUsuravaMdya yArakka|guru rAghavEMdrareMteMboyatikula tilaka kELtaMgi |pa|…

    ,
  • Indu enage Govinda

    Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು ಸಿಲುಕಿಮುಂದೆ ದಾರಿ ಕಾಣದೆ ಕುಂದಿದೆ ಜಗದೊಳುಕಂದನನೆಂತೆಂದೆನ್ನ ಕುಂದುಗಳ ಎಣಿಸದೆತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿದೃಢ ಭಕುತಿಯನು ಮಾಡಲಿಲ್ಲವೊ ಹರಿಯೆನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಬಲುಭಾರ ಜೀವ…

    , ,

error: Content is protected !!