-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ ಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿಸತ್ಯಭಾಮೆಯರೊಡನೆ ಕೃಷ್ಣ (೨) ಕ್ರೋಡ ವರಾಹ ರೂಪನಾಗಿಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದುರಾಧೆಯೊಡನೆ ನಗುತ ಕೃಷ್ಣ (೩) ಪುಟ್ಟಬಾಲನ ನುಡಿಯ ಕೇಳಿಕೆಟ್ಟ ಕಶ್ಯಪನುದರ ಸೀಳಿಅಷ್ಟ ಮಂಗಳವಾದ್ಯವಾಗಲುಅಷ್ಟ ಸ್ತ್ರೀಯರೊಡನೆ ಕೃಷ್ಣ (೪) ಯುಕುತಿಯಿಂದ ಭೂಮಿ ಅಳೆದುಭಕುತ ಬಲಿಯ ತಲೆಯ…
-
Eddu ninta
Composer : Shri Vadirajaru ಎದ್ದು ನಿಂತ ಎದ್ದು ನಿಂತಖಳರ ಕೃತಾಂತ ಹನುಮಂತ ಹನುಮಂತ |ಪೊದ್ದಿದವರ ಪೊರೆವ ಧವಳ ಗಂಗೆ ಹನುಮಂತ [ಪ.] ಕಂಜಾಕ್ಷಿಯ ಕಂಡು ಕಪಟ ದಶಮುಖ ಮದಪ್ರಭಂಜನ ಮಹಾಮಹಿಮ ತಾ ಎದ್ದು ನಿಂತಸಂಜೀವನವ ತಂದು ಕಪಿಗಳ ಕಾಯ್ದಅಂಜನೆಯ ಕುವರ ತಾ ಎದ್ದು ನಿಂತ (೧) ಗುದ್ದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕಮರ್ದನ ಮಹಾಮಹಿಮ ತಾನೆದ್ದು ನಿಂತಯುದ್ಧದಿಂದ ರಘುಪತಿಯ ಹೊದ್ದು ತಾಳಿದಮಹ ಶುದ್ಧ ಸ್ವಭಾವ ತಾನೆದ್ದು ನಿಂತ (೨) ರಾಗಗಳ ಮೇಳೈಸಿ ಹಯವದನನೊಲಿಸಿಯೋಗಿಗಳನುದ್ಧರಿಸಲೆಂದು ಎದ್ದು ನಿಂತಈ…
-
Kande kandenu Krishna
Composer : Shri Vadirajaru ಕಂಡೆ ಕಂಡೆನು ಕೃಷ್ಣ ನಿನ್ನಯದಿವ್ಯ ಮಂಗಳ ಮೂರ್ತಿಯ |ಕಂಡು ಬದುಕಿದೆ ಇಂದು ನಾನುಕರುಣಿಸೊ ಎನ್ನೊಡೆಯನೆ [ಪ.] ಉಟ್ಟ ದಟ್ಟಿಯು ಪಿಡಿದ ವಂಕಿಯುತೊಟ್ಟ ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ ಹಾವಿಗೆಇಟ್ಟ ಕಸ್ತೂರಿ ತಿಲಕವು (೧) ಮಂದ ಹಾಸವು ದಂತ ಪಂಕಿತಿಯುಚೆಲುವ ಕಡೆಗಣ್ಣ ನೋಟವುಅಂದವಾದ ಕುರುಳು ಗೂದಲುಮುದ್ದು ಸುರಿವೋ ಮುಖವನೇ (೨) ಮುಲ್ಲೆ ಮಲ್ಲಿಗೆ ದಂಡೆಕೊರಳಲಿ ಚೆಲ್ವ ಕಂಕಣ ಕೈಯಲಿಗೊಲ್ಲ ಸತಿಯರ ಕುಚಗಳಲ್ಲಿಜಲ್ಲು ಜಲ್ಲುತ ನಲಿವನೂ (೩) ಸುರರು ಪುಷ್ಪದ ವೃಷ್ಟಿ ಕರೆಯಲುಅ-ಸುರರೆಲ್ಲರು ಓಡಲುಕ್ರೂರ ಕಾಳಿಯ…