Haridasa seva

  • Raghavendra Neene gati

    Composer : Shri Venkatesha Vittala ರಾಘವೇಂದ್ರ ರಾಘವೇಂದ್ರ ನೀನೇ ಗತಿ [ಪ]ವೇಗದಿ ಎನ್ನ ಪಿಡಿಯೋ ನೀನೇ ಸ್ಥಿತಿ [ಅ.ಪ] ಹೀನಮನದಲ್ಲಿ ನಾನು ಇದೇ ಸ್ಥಿತಿ |ದೀನಮಾನವನಿಗೆ ನೀನೆ ಗತಿ [೧] ಎನ್ನ ಚಿಂತೆ ಪರಿಹರಿಪ ನೀನೇ ಮತಿ |ಅನುಮಾನವಿಲ್ಲವೋ ನೀನೇ ಗತಿ [೨] ಸಂಕಟ ಪರಿಹರಿಸೋ ನೀನೇ ಗತಿ |ವೆಂಕಟವಿಠ್ಠಲದಾಸ ನೀನೇ ಸ್ಥಿತಿ [೩] rAGavEMdra rAGavEMdra nInE gati [pa]vEgadi enna piDiyO nInE sthiti [a.pa] hInamanadalli nAnu idE sthiti |dInamAnavanige…

  • Saagi baro guru

    Composer : Shri Shyamasundara dasaru ಸಾಗಿ ಬಾರೋ ಗುರುರಾಘವೇಂದ್ರರಾಯ |ವರ ಸತ್ಕವಿಗೇಯ [ಪ]ಕೂಗುತ ಕರೆಯುವ ಭಾಗವತರಮೊರೆಯ ಲಾಲಿಸು ಮುನಿವರ್ಯ [ಅ.ಪ] ಪಾವನಘನ ವೃಂದಾವನ ಮಂದಿರನೆಸದ್ಗುಣ ಬಂಧುರನೇಪಾವಮಾನಿಮತ ಶರಧಿಗೆ ಚಂದಿರನೇಧರಸಮ ಕಂದರನೇಛಾವಣಿಪುರ ಸುಜನಾವಳಿ ಕೋರಿಕೆಯಗರೆಯಲು ಶುಭಕಾಯ [೧] ಶರಣಜನರು ಮೈಮರೆದು ಕರೆಯಲಾಗಿನಿಲ್ಲದೆ ವರಯೋಗಿ |ಭರದಿ ಬಂದು ಕರ ಪಿಡಿಯುವಧೊರೆ ನೀನು ಎಂದರೀತೆವು ಸುರಧೇನುಕರುಣಾಕರ ಗತಿದಾಯಕ ನೀನೆಂದುಭಜಿಪೆವು ದಯಾಸಿಂಧು [೨] ಶ್ಯಾಮಸುಂದರನ ಪ್ರೇಮವ ಪಡೆದಾತಜಗದೊಳು ಪ್ರಖ್ಯಾತನೇಮದಿ ಭಜಿಪರ ಕಾಮಿತ ಕೊಡುವಾತದೈಶಿಕ ಕುಲನಾಥಹೇಮಶಯ್ಯ ಸುಕುಮಾರ ಮಮತೆಯಿಂದಮಂತ್ರಾಲಯದಿಂದ [೩] sAgi bArO…

    ,
  • Bande gururaya

    Composer : Shi Madakashirada Bheemesha dasaru ಬಂದೆ ಗುರುರಾಯ ನಿನ್ನಸಂದರುಶನವ ಬಯಸಿ [ಪ]ಬಾಂದೆನೊ ಭವದೊಳು ನೊಂದು ನಿನ್ನಪಾದಾರವೀಮ್ದವ ನೊಡ್ಯಾನಂದಪಡಯಲಿ ದಿನದಿನ [ಅ.ಪ] ಪರಿಪರಿಯಿಂದಲಿ ಪರಮನುಜರನನುಸರಿಸಿದ ದೋಶ ಹರಿಪದೆಂದು ಬೇಡಿ ನಮಿಸುತಲಿ [೧] ಸತತ ಸತಿಸುತರ ತತಿಗೆ ಮೋಹಿಸದೆಕೃತಿಪತಿಯ ಸ್ಮರಿಪ ಮತಿಯ ಬೇಡೀ ನಮಿಸುತಲಿ [೨] ಕಟಿಣದಿ ಭೀಮೇಶ ವಿಠ್ಠಲನೆ ನಿಮ್ಮನುಡಿ ತೃಟಿ ಮೀರದೆ ತಾ ದಿಟನೆ ಮಾಡುವದರಿತು [೩] baMde gururAya ninnasaMdarushanava bayasi [pa]bAMdeno bhavadoLu noMdu ninnapAdAravImdava noDyAnaMdapaDayali dinadina [a.pa] paripariyiMdali…

error: Content is protected !!