-
Tatva suvvali – Rudra devara stuti
Composer : Shri Jagannatha dasaru ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಮಹದೇವರ ಸ್ತುತಿ ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ-ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮರೇಂದ್ರ ನಿನ್ನಡಿಗೆ ಶರಣೆಂಬೆ || ೧ || ನಂದಿವಾಹನ […]
-
Tatva suvvali – Navagraha stotra
Composer : Shri Jagannatha dasaru || ತತ್ವಸುವ್ವಾಲಿ || ಗ್ರಹಸ್ತೋತ್ರಗಳು ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯ ತ್ವತ್ಪಾದಯುಗಳಕೆ ಅಭಿ-ವಾದನವ ಮಾಳ್ಪೆ ಅನುದಿನ |ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || ೬ || ಸಂಜ್ಞಾರಮಣ […]
-
Enna manada donka tiddayya
Composer : Shri Vadirajaru ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿಮುನ್ನ ಮನ್ನಿಸದಿರೆಬನ್ನಪಡಲಾರೆ ಭವಾಬ್ಧಿಯನ್ನೆದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆಉಂಡಮೇಲೆ ಭೋಗದ ಚಿಂತೆಅದರಮೇಲೆ […]