Haridasa seva

  • Guru Shri Sushameendrara

    Composer : Shri Lakumeesha ankita Shri Sushameendra Tirtharu: 1985-2009Aradhana Tithi : Chaitra Bahula DvitiyaVrindavana : Mantralayamಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಂ |ಸುಶಮೀಂದ್ರಗುರುಂ ವಂದೇ ಸುಜಯೀಂದ್ರಕರೋದ್ಭವಂ |सुधीजनसुमंदारं सुधींद्रसुतसुप्रियं ।सुशमींद्रगुरुं वंदे सुजयींद्रकरोद्भवं । ಗುರು ಶ್ರೀ ಸುಶಮೀಂದ್ರರ ಚರಣ ಕಮಲ ಭಜಿಪ |ನರನೆ ಧರೆಯೊಳು ಧನ್ಯನೋ || ಪ||ಸುಜಯೀಂದ್ರರ ಕರ ಸರಸೀಜ ಜಾತ |ಧರೆಯಲ್ಲಿ ಮೆರೆಯುವ ಪರಮ ಸಾತ್ವಿಕರಾದ || ಅ. ಪ || ರಾಜಾ ರಾಜಗೋಪಾಲಾಚಾರ್ಯಪದ್ಮಾಂಬೆಯಾರ ಜಾತ |ತೇಜ ಗುಣದಿ ರಾಜಿತಾ |ಮೋಜಿಲಿ…

  • Bhalire Vageesha teerthakhya

    Composer : Shri Vishwendra Tirtharu Shri Vagisha Tirtharu – Sode MaTha – Shri Vadirajara GurugaLuBrindavana pravesha : Chaitra Bahula Dvitiya – 1518 A.D. ಶ್ರೀ ವಿಶ್ವೇಂದ್ರತೀರ್ಥ ರಚಿಸಿದ ಪದಶ್ರೀ ವಾಗೀಶತೀರ್ಥರು – ಶ್ರೀ ವಾದಿರಾಜರ ಗುರುಗಳು ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯಇಳೆಯೊಳು ನಿನಗೆಣೆ ಕಾಣೆ ನಾ ಯತಿವರ್ಯ ||ಪ|| ಜಗದೊಳು ದುರ್ವಾದಿ ಮತವ ಖಂಡಿಸಿದಜಗದೀಶ ಹರಿಯೆ ಸರ್ವೋತ್ತಮನೆಂದುನಿಗಮಾರ್ಥವನು ಜಗದಿ ಸಾರಿದಾ ಕುಜನೇಭಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ ||೧|| ಭಾವೀ ಸಮೀರ…

  • Nodi nodi Satyapriyara

    Composer : Shri Vijayadasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದುಪಾಡಿ ಪಾಡಿ ಯೋಗಿವರ್ಯರ ನಾಪಾಡ ಪಂಥದಲಿ ಬಂದ ಮೂಢ ಮಿಥ್ಯಾ ವಾದಿಗಳಓಡಿಸಿ ತನ್ನನು ಕೊಂಡಾಡಿದವರ ಪೊರೆವ ಯತಿಯ ||ಪ|| ನಾಗಸರ ನಾಗ ಬಂಧ ಕೊಂಬು ಕೊಳಲುರಾಗದಿಂದ…

    ,

error: Content is protected !!