Haridasa seva

  • Krupeyittu salahenna

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಕೃಪೆಯಿಟ್ಟು ಸಲಹೆನ್ನ ಹರಿಯೇ ನರಹರಿಯೇದ್ವಿಪವರವರದನೇ ಬಾರಯ್ಯ ಧೊರೆಯೇ || ಪ || ದುರಿತಹರವರ ಚರಣಕಮಲನೇಧರಣಿಧರವನು ಕರಸರೋಜದಿಧರಿಸಿ ಸುಜನರ ಪೊರೆದ ಮುರಳೀಧರನೇ ಮೋದವ ಪಡಿಸಿದಂತೆ || ಅ.ಪ|| ನಂದನಂದನ ನಿನ್ನ ಚರಣ ಒಂದೇ ಶರಣಎನಗೆಂದು ನಂಬಿರುವುದೇ ಒಳ್ಳೇ…

    , ,
  • Baro Nandanandana

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಬಾರೋ ನಂದನಂದನ ಅರವಿಂದಲೋಚನ || ಪ ||ಅರವಿಂದಲೋಚನ ಭವಬಂಧಮೋಚನ || ಅ.ಪ || ದುರುಳ ದುರ್ಯೋಧನನ ಅನುಜಖಳ ದುಶ್ಯಾಸನ ಕರದಿ ಎನ್ನಸೀರೆಪಿಡಿದು ಭರದಿ ಎಳೆಯುವ || ೧ || ಅರಿಯದಂತೆ ಇರುವರೆಲ್ಲ ಕಿರಿಯಜನಗಳು ಹರಿಯೇ ಕರುಣಾನಿಧಿಯೇಎನ್ನ…

    , ,
  • Nanda teerthara

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನಂದತೀರ್ಥರಾನಂದದಿ ಭಜಿಸಿರೋಬಂದು ಸಲಹಬೇಕೆಂದು ಬೇಡುತಾ || ಪ || ಶ್ರದ್ಧೆ ರಮಣನು ಮಧ್ಯಗೇಹರಶುದ್ಧ ಕುಲದೊಳು ಉದ್ಭವಿಸಿದ || ೧ || ಗೋಪ್ರದಾಯಕ ವಿಪ್ರವರ್ಯಗೆಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ ಆ || ೨ || ದೂಷ್ಯವಾದ ದುರ್ಭಾಷ್ಯ ಖಂಡಿಸಿಶಿಷ್ಯರಿಗೆ ಸದ್ಭಾಷ್ಯ…

    , ,

error: Content is protected !!