Haridasa seva

  • Vandisuve guru Satyasandha

    Composer : Shri Jagannatha dasaru Sri Satyasandha Tirtharu, 1783 – 1794Vrundavana – MahishiAradhane – Jyeshta Shukla Dvitiyaವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||विष्णो: पदश्रिद्गोव्रातै: स्वांतध्वांतनिवारक: ।श्रीसत्यसंधसूर्यो यं भासतां नो हृदंबरे ॥ ವಂದಿಸುವೆ ಗುರು ಸತ್ಯಸಂಧ ಮುನಿಯಾವೃಂದಾವನಕೆ ಹರುಷದಿಂದ ಎಂದೆಂದು [ಪ] ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭುಜಂಗಾದ್ರಿ ಮೊದಲಾದ ಕ್ಷೇತ್ರಗಳನುಇಂಗಿತಜ್ಞರ ಸಹಿತ ಸಂಬಂಧಿಸಿ ವರಮಹಿಷಿತುಂಗಾತಟದಿ ವಾಸವಾಗಿಪ್ಪ ಯತಿವರಗೆ [೧] ಭೂದೇವನುತ ಸತ್ಯಬೋಧ…

    ,
  • Prana devana Namipe

    Composer : Shri Amba bai ಪ್ರಾಣದೇವನ ನಮಿಪೆ ನಮೋಪ್ರಾಣಕಧೀಶನೆ ಶರಣು ನಮೋಕಾಣಿಸು ಹರಿಯಂಘ್ರಿಯನು ನಮೋಪ್ರಾಣ ಪಂಚ ರೂಪಾತ್ಮ ನಮೋ [ಪ.] ಅಂಜನೆ ಆತ್ಮಜ ಕುವರ ನಮೋಸಂಜೀವನ ಗಿರಿ ತಂದೆ ನಮೋನಂಜುಂಡನ ಪ್ರಿಯ ಜನಕ ನಮೋಕಂಜಾಕ್ಷನ ದಾಸಾರ್ಯ ನಮೊ (೧) ಗುಪ್ತದಿ ಕೃಷ್ಣನ ದಾಸ ನಮೊಆಪ್ತವರ್ಗ ನಿರ್ಧೂತ ನಮೋಶಕ್ತ ಜರಾದಿ ಹಂತ ನಮೋತಪ್ತಕಾಂಚನ ಸುದೀಪ್ತ ನಮೊ (೨) ಏಕವಿಂಶತಿ ಮತಧ್ವಂಸ ನಮೋಶ್ರೀಕಳತ್ರಪ್ರಿಯ ಪಾತ್ರ ನಮೋಏಕ ಚತುರ ನವಗ್ರಂಥ ನಮೋಜೋಕೆಯಿಂದ ನಿರ್ಮಿಸಿದೆ ನಮೋ (೩) ಮುಕ್ತ ಜೀವರ ಸ್ತುತ್ಯ…

    ,
  • Ondu moorutiyalli

    Composer : Shri Vadirajaru – Shri Harihara kshetra ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರುಬಂದು ನೆಲೆಗೊಂಡುದನ ಕಂಡೆನದ್ಭುತವ [ಪ] ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬಹಾವ ತುಳಿದವನೊಬ್ಬ ಧರಿಸಿದವನೊಬ್ಬಗೋವ ಕಾಯಿದನೊಬ್ಬ ಅದನೇರಿದವನೊಬ್ಬಭಾವಿಸಲು ವಿಪರೀತ ಚರಿತರಂತಿರ್ದು [೧] ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬದಾನವರ ರಿಪುವೊಬ್ಬ ವರವೀವನೊಬ್ಬಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ [೨] ಯಾಗ ಪಾಲಕನೊಬ್ಬ ಯಾಗ ಭಂಜನನೊಬ್ಬನಾಗರಕ್ಷಕನೊಬ್ಬ ನಾಗಶಿಕ್ಷಕನುಈಗ ನಲ್ಲಳಿಗರ್ಧ ದೇಹವನಿತ್ತ ಶಿವನಂತೆಭೋಗದೊಳು ಹೊಂದಿಹ ಹಯವದನ ಬಲ್ಲ [೨] oMdu mUrutiyalli harihara dEvaribbarubaMdu nelegoMDudana…

    , ,

error: Content is protected !!