Haridasa seva

  • Binnaipe ninaganu Bheemasena

    Composer : Shri Jagannatha dasaru ಬಿನ್ನೈಪೆ ನಿನಗಾನು ಭೀಮಸೇನ |ಪ|ಬನ್ನಬಡುತಿಹ ಜನರ ಭಯವ ಪರಿಹರಿಸೆಂದು |ಅ.ಪ| ನೀಚರಿಂದಲಿ ಬಂದ ಭಯಗಳಿಂದಲಿ ಜನರುಯೋಚಿಸುವರೆಮಗಾರು ಗತಿಯೆನುತಲಿಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು […]

    ,
  • Munirayara smarane

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane […]

    , ,
  • Eradu kai mugidu

    Composer : Shri Gopati vittala ಎರಡೂ ಕೈ ಮುಗಿದು ಬೇಡುವನ್ಯಾರೆಎರಡೂ ಕೈ ಮುಗಿದು ಬೇಡುವನ್ಯಾರೆ ಪೇಳಮ್ಮಯ್ಯ |ಪ|ಸುರನರರ ಖಳರ ಪರಿಪರಿ ಕರ್ಮವಹರಿಗೊಪ್ಪಿಸುವ ಮರುತ ಕಾಣಮ್ಮ |ಅ.ಪ| ಕರವ ಬಲಕೆತ್ತೆ ನಿಂತಿಹನ್ಯಾರೆ ಪೇಳಮ್ಮಯ್ಯಭರದಿಂದ ಚರಣಗಳೂರಿದನ್ಯಾರೆದುರುಳ […]

error: Content is protected !!