Haridasa seva

  • Bharati Palisu Nitya

    Composer : Shri Gurujagannatha dasaru ಭಾರತಿ ಪಾಲಿಸು ನಿತ್ಯ [ಪ] ಭಾರತಿ ಭಾಸ್ಕರಕಾಂತೆ ನಿನ್ನಸಾರುವೆ ಸತತ ನಿಶ್ಚಿಂತೆ , ಆಹಾ,ವಾರಿಜ ಸಮಪಾದ ತೋರಿಸು ಮಮ ಸುಹೃನ್ –-ನೀರಜದೊಳು ನಿತ್ಯ ಗಾರುಮಾಡದೆ ಜನನಿ [ಅ.ಪ] ಹರಿಯ ಪಟ್ಟದ ನಿಜರಾಣಿ ಎನಗೆಹರಿಯ ತೋರಿಸೆ ಹೇ ಕಲ್ಯಾಣಿ, ನಿನಗೆಶರಣೆಂಬೆ ಕಾಲಾಹಿವೇಣಿ, ಪರಮಕರುಣಿಯೆ ಕೋಕಿಲವಾಣಿ, ಆಹಾ,ಹರಿಹರಾದ್ಯನಿಮಿಷ ಕರಕಮಲ ಪೂಜಿತೆವರ ಭಾಗವತರಗ್ರೇಸಳೆಂದು ನಮಿಸುವೆ [೧] ಮೂರೇಳು ತತ್ತ್ವಾಭಿಮಾನಿ ಎನಿಸಿ,ಮೂರಾರು ಭಕುತಿಯಿಂದಲಿ ನೀ ಸತತ,ಮೂರು ಜೀವರೊಳು ಪ್ರೇರಣಿಯಾಗಿ,ಮೂರೊಂದು ಮೊಗನ ಕಲ್ಯಾಣಿ, ಆಹಾ,ಮೂರು ಬಗೆಯ ಜನಕೆ…

    ,
  • Harane na ninna

    Composer : Shri Gurujagannatha dasaru ಹರನೆ ನಾ ನಿನ್ನ ಪರಿಸರನಯ್ಯಾಪೊರಿ ಎನ್ನ ಜೀಯಾ [ಪ]ಸುರವರ ಸ್ಮರಮುಖ ಸುರಗಣ ಸೇವ್ಯನೆನರವರನಿಗೆ ನೀ ಹರಿ ಮಹಿಮೆಯ ಪೇಳಿದೆ [ಅ.ಪ] ಅಂಬಾಧವ ಹೇರಂಬನ ತಾತ,ಶರಜನ್ಮನ ಪಿತ,ಶಂಬಾರಾರಿಯ ಭಯ ನಿರ್ಜೀತ,ಸುರವರನಾಥ | ಸುರವರನಾಥ |ಕುಂಭಿಣಿರಥ ಹರ ಶಂಭೋ ಶಂಕರ ಶಿವನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ [೧] ಗಂಗಾಧರ ದಿಗಂಬರ ವೇಷಾ –ಧರಿಸಿದ ಈಶಾ,ಲಿಂಗಾಕಾರದಿ ಜನ ಮನ ತೋಷಾ-ಮಾಡುವಿ ಜಗದೀಶಾ | ಮಾಡುವಿ ಜಗದೀಶಾ |ಮಂಗಳಕರ ಭವ ಸಂಗ ವಿವರ್ಜಿತತುಂಗ ಮಹಿಮ ಭಸಿತಾಂಗ…

    ,
  • Dwadasha Stotram – Swajanodadhi

    Composer : Shri Madhwacharya Lyrics acc to Shri Bannanje Govindacharya’s paata ಸ್ವಜನೋದಧಿ ಸಂವೃದ್ಧಿ ಪೂರ್ಣ ಚಂದ್ರೋ ಗುಣಾರ್ಣವಃ |ಅಮಂದಾನಂದ ಸಾಂದ್ರೋನಃ ಸದಾವ್ಯಾದಿಂದಿರಾ ಪತಿಃ ||೧|| ರಮಾ ಚಕೋರೀ ವಿಧವೇ ದುಷ್ಟ ಸರ್ಪೋದವಹ್ನಯೇ |ಸತ್ಪಾಂಥ ಜನಗೇಹಾಯ ನಮೋ ನಾರಾಯಣಾಯ ತೇ ||೨|| ಚಿದ ಚಿದ್ಭೇದಮ್ ಅಖಿಲಂ ವಿಧಾಯಾಧಾಯ ಭುಂಜತೇ |ಅವ್ಯಾಕೃತ ಗೃಹಸ್ಥಾಯ ರಮಾ ಪ್ರಣಯಿನೇ ನಮಃ ||೩|| ಅಮಂದ ಗುಣಸಾರೋಽಪಿ ಮಂದಹಾಸೇನ ವೀಕ್ಷಿತಃ |ನಿತ್ಯಮಿಂದಿರಯಾನಂದ ಸಾಂದ್ರೋ ಯೋ ನೌಮಿ ತಂ ಹರಿಮ್ ||೪|| ವಶೀ…

    ,

error: Content is protected !!