-
Gangadi sakala
Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ ಗಟ್ಟಿ ಕಾಣಿರೋಹರಿಯ ನಾಮಾ.. ||೨|| ಸ್ನಾನಸಂಧ್ಯಾವಂದನೆ ಮಾಡದವಗೆಹರಿಯ ನಾಮಜ್ಞಾನವು ಇಲ್ಲದ ಮೂಢಾತ್ಮ ಜನರಿಗೆಹರಿಯ ನಾಮ ||೩|| ದಾನಧರ್ಮಕನುಕೂಲ-ವಿಲ್ಲದವಗೆಹರಿಯ ನಾಮಮಾನುಷ ಜನುಮ ಸಫಲ ಮಾಡುವುದೀಹರಿಯನಾಮ ||೪|| ವ್ಯಾಳ ವ್ಯಾಳಕೆ ಎಚ್ಚರಿಕೆಯ ಕೊಡುವುದುಹರಿಯನಾಮಜಾಳಿಗೆ ಹೊಣ್ಣು ತುಂಬಿಟ್ಟಂತೆ ಕಾಣಿರೊಹರಿಯ ನಾಮ ||೫|| ಕಾಲನ ದೂತರಿಗಳುಕಿಸದಿಪ್ಪದುಹರಿಯ ನಾಮಲೋಲ…
-
Baare draupadi
Composer : Shri Harapanahalli Bheemavva ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ [ಪ] ಅರಸು ಧರ್ಮಜ ಭೀಮ ಪಾರ್ಥ ನಕುಲ ಸಾದೇವಸರಸವಾಡಿ ಕುಳಿತಾರೆ ಸಂತೋಷದಿಂದಲಿ (೧) ಹೇಮ ಮಾಣಿಕ್ಯ ಪುತ್ಥಳಿ ಚಂದ್ರಹಾರ ಪದಕವುಆಣಿ ಮುತ್ತಿನ ಸರಗಳು ಕಟ್ಟಾಣಿ ಹೊಳೆಯುತ (೨) ವಂಕಿ ನಾಗಮುರಿಗೆ ಸರಿಗೆ ಕಂಕಣ ದ್ವಾರ್ಯವುಕುಂಕುಮ ಗಂಧ ಪರಿಮಳ ಅಲಂಕಾರವಾಗಿ (೩) ಹೆರಳು ಬಂಗಾರ ಚೌರಿ ಚಂದ್ರ ಗೊಂಡ್ಯ ರಾಗಟೆಯುಅರಳು ಮಲ್ಲಿಗೆ ಪಾರಿಜಾತ ಮುಡಿಯಲ್-ಹೊಳೆಯುತ (೪) ಗೆಜ್ಜೆ ಅಡ್ಡಿಗೆ ವಜ್ರದೋಲೆ…
-
Deva devesha – Mangalam
Composer : Shri Gopala dasaru ಮಂಗಳಂ ಮಂಗಳಂ ದಯಾನಿಧೇಮಂಗಳಂ ಮಂಗಳಂ |pa| ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶೃಂಗರ ಶ್ರೀ ಶ್ರೀನಿವಾಸ |1| ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ |2| ರಾಜರಾಜಿತ ಗೋಪಾಲವಿಠ್ಠಲ ಮಹಾರಾಜ ಭೋಜ ಕಲ್ಪರಾಜ ಸುತೇಜ |3| maMgaLaM maMgaLaM dayaanidhEmaMgaLaM maMgaLaM |pa| dEva dEvESa dEhi kalyaaNaMSreevara SRuMgara Sree Sreenivaasa |1| naMdanaMdana divyaanaMda sutEjaiMdivaraakSha mukuMda muraare |2| raajaraajita gOpaalaviThThala mahaaraaja bhOja kalparaaja…