Haridasa seva

  • Shivane Durvasa Suladi – Purandara dasaru

    Composer : Shri Purandara dasaru ” ಶಿವನೆ ದುರ್ವಾಸ ಕಾಣಿರೊ ” , ಸುಳಾದಿ ,ಶ್ರೀಪುರಂದರದಾಸರ ರಚನೆ , ರಾಗ: ಸಾರಂಗ ಧ್ರುವ ತಾಳಶಿವನೆ ದುರ್ವಾಸ ಕಾಣಿರೊ ಅಯ್ಯೊಶಿವನೆ ಶುಕಯೋಗಿ ಕಾಣಿರೊ |ಶಿವನೆ ಅಶ್ವತ್ಥಾಮ ಕಾಣಿರೊ ಶಿವನೆಜೈಗೀಶವ್ಯಶಿವಗುತ್ಪತ್ತಿ ಸ್ತಿಥಿಯಿಲ್ಲೆಂಬರೇನಂಬೆ |ಶಿವನಾದಿಯಲ್ಲಿ ಬೊಮ್ಮನ ಸುತ |ಆ ಬೊಮ್ಮನಾದಿಯಲಿ ಅಚ್ಚ್ಯುತನ ಸುತ |ಪುರಂದರವಿಠಲ ಒಬ್ಬನೆ ಅಜ ತಾಶಿವನೆ ದುರ್ವಾಸ ಕಾಣಿರೊ ||೧|| ಮಟ್ಟ ತಾಳಹರಿಶಂಕರರೊಳಗೆ ಉತ್ತಮರಾರೆಂದು |ಪರೀಕ್ಷಿಸಬೇಕೆಂದು ಆದಿ ಯುಗದಲ್ಲಿ |ಸರಸಿಜ ಸಂಭವಾದಿ ಸುರಪತಿ ಸುರರು |ಸಾರಂಗ ಪಿನಾಕಿ…

  • Mahadevara Suladi – Abhinavapranesha vittala

    ಶ್ರೀ ಮಹದೇವರ ಸ್ತೋತ್ರಸುಳಾದಿ –ಅಭಿನವ ಪ್ರಾಣೇಶವಿಠಲರ ರಚನೆ.ರಾಗ: ಮೋಹನ ಧ್ರುವತಾಳಗಜ ಅಜನಾಂಬರ ಅಜಗವರಮಂದಿರದ್ವಿಜ ರವಿ ಸುರಗಣ ವದನಾಕ್ಷ ವಿರೂಪಾಕ್ಷಗಜ ಋಷಿಯಾಂಬಕ ತ್ರಿಯಾಂಬಕಗಜ ದನು ಚೌರಾತಿ ಭೂಷಿತ ವಿಭೂತಿಕುಜದಾತ ಸದ್ಭಕ್ತ ಕುಜನ ಕುಠಾರನೆನಿಜ ಮಹಾಸ್ಮಶಾನವಾಸ ಭೂತೇಶನೇತ್ರಿಜಗ ಪಾವನ ಗಂಗಾಧರ ದೇವನೆಅಜಪಿತಭಿನವ ಪ್ರಾಣೇಶವಿಠಲನನಿಜದಾಸ ಗೌರೀಶ ಕೈಲಾಸವಾಸ || ೧ || ಮಟ್ಟತಾಳಕವಿಗಣ ಪರಿಪಾಲ ಈಶ ಕಾಲ ಕಾಲಭವಭಯನಾಶಕನೆ ಭವಿಗಣ ಪೋಷಕನೆಸುವಿಶಾಲ ಸುಮಹಿಮ ಸುಮಗೋಲ ವಿರಾಮಪವನ ಸಪ್ತವಿನುತ ಪವನಪ ತನುಜಾತಕವಿಗೇಯ ಅಭಿನವ ಪ್ರಾಣೇಶವಿಠಲನಜಾವ ಜಾವಕೆ ಭಜಿಪ ಭಾಗ್ಯ ಕೊಡು ಶಂಭು ||…

    , ,
  • Gangadhara deva

    Composer : Shri Pranesha dasaru ಗಂಗಾಧರದೇವ ಜಯಗೀಷವ್ಯಾ – |ನಂಗಾರಿ ಗಿರಿಜಾಧವ || ಪ ||ಮಂಗಳಪ್ರದನೆ ಅಮಂಗಳಶೀಲ ಭು – |ಜಂಗ ರೂಪದಿ ಪಾಂಡುರಂಗಘಾಸಿಗೆಯಾದ || ಅ.ಪ || ವೈಕಾರಿಕಾಹಂಕಾರ ತತ್ವದೊಡೆಯನಾಕುಮೊಗನ ಕುಮಾರ |ಶ್ರೀಕಂಠ ಸ್ಥಾಣು ವಿಶ್ಖೋಜನಕ ಚಂದ್ರ –ಶೇಖರ ಈಶ ಪಿನಾಕಿ ಭಕ್ತವತ್ಸಲ ||ಶೋಕನಾಶಕ ಶಂಭು ಪಶುಪತಿಹೇ ಕರುಣಿ ಸದ್ಗುಣ ಸುಖಾರ್ಣವಪಾಕಶಾಸನ ಪ್ರಮುಖವಂದ್ಯ ವಿ –ಶೋಕ ಎನ್ನಭಿಲಾಷೆ ಪೂರ್ತಿಸು || ೧ || ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕ ದೂರ್ವಾಸ |ಕ್ಷೋಣಿಸಂಧೃತ ಧನ್ವಿ ದಾನವಾಂತಕ ಶೂಲಪಾಣಿ…

    ,

error: Content is protected !!