Haridasa seva

  • Siddha nodiro

    Composer : Shri Mahipati dasaru ಸಿದ್ಧ ನೋಡಿರೋ ಸಾಕ್ಷಾತ್ಕಾರವಸಿದ್ಧ ನೋಡಿರೋ [ಪ] ಸಾಧುಕಾ ದಸ್ತ ಪಂಜ ಲೇಣಾಸಾಧುಕೆ ಸಂಗ ಕರನಾ |ಸಾಧ್ಯವಾಗದು ಸದ್ಗುರು ಕರುಣಾ-ನಿಧರಿಯೊ ಜಾಣಾ (೧) ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾಇಹಪರ ಅವಗಾನಂದಾ |ದೇಹ ಭ್ರಾಂತಿಗೆ ಸಿಲುಕದೆಂದಾವಹೀ ಖುದಾಕಾ ಬಂದಾ (೨) ಪಾಕದಿಲ್ಲಾ ಸುಜೀರ ಕರಣಾಯಕೀನ ಸಾಬೀತ ರಾಹಾಣಾ |ಟಾಕ ತ್ಯಾಭವ ಮೀ ತೂ ಪಣಾಐಕ್ಯವಿದು ಭೂಷಣಾ (೩) ನಿಸದಿನ ಕರಿಮಕ ಹೊಯಾರಾವಾಸುದೇವ ಸಾಹಕಾರಾ |ವಿಶ್ವ ವ್ಯಾಪಕಾ ಮಹ್ಣುನಿ ಸ್ಮರಾಲೇಸು ಅವನ ಸಂಸಾರಾ (೪)…

    ,
  • Sharanu ratinatha

    Composer : Shri Pranesha dasaru ಶರಣು ಶರಣು ರತಿನಾಥಾ |ಸುರವರ ಅನಿರುದ್ಧನ ತಾತಾ |ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |ತ್ವರದಿಂ ಲಾಲಿಸು ಮಾತಾ || ಭರತನೆ ಸನತ್ಕುಮಾರಾ |ಸುದರುಶನ ಪರಮೋದಾರಾ ||ಹರನಂದನ ನತ ಬಂದು ಕುಮಾರಾ |ಕರ ಪಿಡಿ ಕೃಷ್ಣ ಕುಮಾರಾ || ೧|| ಗುರು ಮೊರೆ ಇಡಲೈತಂದೂ | ದಿವಿ |ಜರರಿಗೆ ಮನಸಿಗೆ ತಂದೂ |ತರುಣಿಯ ಬಿನ್ನಪ ಶಿವನಲ್ಲಿ ಬಂದು |ಶರೀರವ ಕರಗಿಸಿದೆಂದೂ || ೨ || ಮೀನಿನ ಬಸರೊಳು ಪೊಕ್ಕೆ |ಆ ಮಾನವರ…

    ,
  • Shivane na ninna kareyuve

    Composer : Shri Indiresha ankita ಶಿವನೆ ನಾ ನಿನ್ನ ಕರೆಯುವೆ ಬಾರೊ [ಪ]ಗಿರಿಜಾ ಮನೋಹರನೆ ಶಂಕರನೆ [ಅ.ಪ] ತರುಣಿ ಮಣಿಯು ವಾಮ ತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರ ಸರಿತೆಯು ಜಟೋತ್-ಪರಿ ಶೋಭಿಪಳುಗರಳ ಕಂಠದಿ ನೀಲ ಹರಳಿನಂತ್ ಹೊಳೆವುದು [೧] ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತೆವ್ಯಾಳಚಲಾಂತಕ ಶ್ರೀಶೈಲದಿ ನಿಂತೆ [೨] ಮಂದ ರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು…

    ,

error: Content is protected !!