Tag: Jaya Jaya veeve

  • Jaya Jaya veeve

    Composer : Shri Vittala dasaru ಜಯ ಜಯ ವೀವೆ ರಾಘವೇಂದ್ರಭವ ಭಯ ನಾಶಕ ರಾಘವೇಂದ್ರತುಂಗಾ ತೀರದಿ ರಾಘವೇಂದ್ರಮಂಗಳ ಮಹಿಮನೆ ರಾಘವೇಂದ್ರಅಂಗ ರಹಿತರಿಗೆ ರಾಘವೇಂದ್ರತಿಮಣ್ಣನ ಸುತ ರಾಘವೇಂದ್ರಕಂಗಳಿಲ್ಲದವರಿಗೆ ರಾಘವೇಂದ್ರಭೋಮ ಮಾರುತಿ ಪ್ರಿಯಾ ರಾಘವೇಂದ್ರವೆಂಕಟ ನಾಮಕ ರಾಘವೇಂದ್ರಸಂಕಟ ಹಾರಕ ರಾಘವೇಂದ್ರ || ವೀಣಾ ಪಂಡಿತ ರಾಘವೇಂದ್ರಗಾನ ವಿಶಾರದ ರಾಘವೇಂದ್ರಸರಸ್ವತಿ ಪತಿ ರಾಘವೇಂದ್ರಸರಸ್ವತಿ ವಿಧ್ಯಾ ರಾಘವೇಂದ್ರಕುಂಭ ಕೋಣ ವಾಸ ರಾಘವೇಂದ್ರಸುಧೀಂದ್ರ ಶಿಷ್ಯ ರಾಘವೇಂದ್ರಪರಿಮಳ ಪಂಡಿತ ರಾಘವೇಂದ್ರಭಸ್ಯಕರ ಗುರು ರಾಘವೇಂದ್ರಶಿಷ್ಯರ ವಿದ್ಯೆ ರಾಘವೇಂದ್ರಆಯಾಸದಿಂ ಬರೆ ರಾಘವೇಂದ್ರ|| ಗಂಧವ ತೇಯನೇ ರಾಘವೇಂದ್ರಅಗ್ನಿ ಸೂಕ್ತದಿಂ…

error: Content is protected !!