Haridasa seva

  • Venkatesha devara mahima suladi – Purandara dasaru

    ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ ರಾಗ ಮೋಹನ ಧ್ರುವತಾಳ ಮಂಗಳಾಂಗ ವಟ್ಟದಲ್ಲನಂಗ ಸುಖವಿತ್ತಳವ್ವೆಅಂಗನೆ ಲಕುಮೆವ್ವೆ ತುಂಬುರ ದೊಳಿಪ್ಪಳವ್ವೆಶೃಂಗಾರವಾದಳವ್ವೆ ಬಂಗಾರವಾದಳವ್ವೆರಂಗ ಪುರಂದರವಿಟ್ಠಲ ವಿಭುದೇಶ ತಿರು –ವೆಂಗಳಪ್ಪ ಎನ್ನಪ್ಪನೆ ನಾರಾಯಣಾ || ೧ || ಮಟ್ಟತಾಳ ಉಟ್ಟ […]

  • Guru Purandara dasare

    Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನು ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾಇಂದು ನಿಮ್ಮನು ವಂದಿಪೆಇಂದಿರೇಶನ ತಂದು ತೋರಿಸಿತಂದೆ […]

  • Kolhapura nilaye

    Composer: Shri Vijaya dasaru ಕೊಲ್ಹಾಪುರ ನಿಲಯೇ ಸರಸಿಜಾಲಯೆ ಹರಿವಲ್ಲಭೆ ಬಲು ಸುಲಭೆ ||ಪ|| ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆಲೋಕ ಜನನಿ ಕಾಮಿನಿ ಸಾಕಾರ ಗುಣವಂತೆಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||೧|| ಕೋಲ […]

    ,

error: Content is protected !!