-
Shesha devara Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸಾರ್ಯ ಕೃತಶ್ರೀ ಶೇಷದೇವರ ಸುಳಾದಿ ರಾಗ: ಕಲ್ಯಾಣಿ ಧ್ರುವತಾಳವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ |ವಾರಿಣಿ ಕಳತ್ರ ಚಟುಲಗಾತ್ರ |ವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವ |ಧಾರುಣಿ ಪೊತ್ತು ಸರ್ವ […]
-
Sheshadevane poshisennanu
Composer : Shri Karpara Narasimha dasaru ಶೇಷದೇವನೇ ಪೋಷಿಸೆನ್ನನು || ಪ || ಶೇಷದೇವ ಕರುಣಾ-ಸಮುದ್ರ ಭವ |ಕ್ಲೇಶವ ಕಳೆಯೋ ಸುರೇಶ ಮುಖ ವಿನುತ || ಅ.ಪ || ವಾಸುದೇವನ ಶಯ್ಯಾಸನ |ರೂಪದಿ […]
-
Poshisennanu niruta sheshadeva
Composer : Shri Shyamasundara dasaru ಪೋಷಿಸೆನ್ನನು ನಿರುತಶೇಷದೇವ |ದೋಷ ನಾಶನಗೊಳಿಸಿಲೇಸಾಗಿ ಪಿಡಿ ಕರವ || ಪ|| ವನಧಿಶಯನಿಗೆ ತಲ್ಪಅನುಜ ಪೂರ್ವಜನಾ |ಘನ ಸೇವೆಯನು ಗೈದಫಣಿರಾಜನೇ |ವಿನಯದಲಿ ಬಿನ್ನೈಪೆನಿನಗ ಶನವಾದಾತ |ಎನಗೊಲಿದು ಪೊರೆವಂತೆಅನುಗ್ರಹಿಸಿ ಅನುದಿನ […]