-
Sevakanelo Nanu
Composer : Shri Vadirajaru ರಾಗ: ಮಧ್ಯಮಾವತಿ, ಖಂಡಛಾಪುತಾಳ ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ॥ ಪ ॥ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವುದೆಮ್ಮನು ಶ್ರೀರಘೂವರ ರಾವಣಾಂತಕ ರಕ್ಷಿಸೆನ್ನನು ॥ಗೋವರ್ಧನಧರ ದೇವ ಗೋವುಗಳ ಕಾವ ಶ್ರೀಮಹಾನು –ಭಾವ ವರಗಳನೀವ ದೇವಶ್ರೀ ವಲ್ಲಭ ದಯಮಾಡು ಎನ್ನೊಳುಈ ವೇಳೆಗೆ ಇಂದಿರೆರಮಣ ॥ ಅ.ಪ ॥ ರಾಮ ದಶರಥನಂದನ ರಘುಕುಲಾಂಬುಧಿಸೋಮ ಸುಂದರವದನ ।ವಾಮನ ಪರಿಪೂರ್ಣಕಾಮ ಕೌಸಲ್ಯರಾಮ ।ಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮ ಶ್ರೀಮದನಂತನಾಮ ॥ಭೀಮಮುನಿಜನಸ್ತೋಮ ರಮ್ಯ ಗುಣಧಾಮ ರಣರಂಗಭೀಮಕೋಮಲ ಶ್ಯಾಮ…
-
Gokuladolage Iralarevamma
Composer : Shri Purandara dasaru ರಾಗ: ಹಿಂದೋಳ, ಏಕತಾಳ ಗೋಕುಲದೊಳಗಿರಲಾರೆವಮ್ಮ | ಗೋಪ್ಯಮ್ಮ ಕೇಳೆ |ಸಾಕು ಸಾಕು ನಮಗೇಕೀ ವ್ರಜವು | ಆ ಕೃಷ್ಣನ ಕಾಟದಿ || ಪ || ಪಾಲು ಮೊಸರು ಕದ್ದರೆ ಕದಿಲಿ | ಗೋಪ್ಯಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ | ಗೋಪ್ಯಮ್ಮ ಕೇಳೆ |ಈರೇಳು ಭುವನದೊಳೋಲಾಡುತ್ತಿರಲಿ ||ಆಲಯವನು ಪೊಕ್ಕು ಭಾಳ ಸಂಭ್ರಮದಿ |ಬಾಲೆಯರೆಲ್ಲರ ಬೆತ್ತಲೆ ಮಾಡಿಸಿ |ಶ್ಯಾಲೆಗಳೆಲ್ಲವ ಮೇಲಕೆ ಹಾರಿಸಿ |ಆಲಿಂಗಿಸಿಕೊಂಡು ಬರುತಾನಮ್ಮ || ೧ || ಮನೆಗೆ…
-
Ane bantaane
Composer : Shri Prasannavenkata dasaru ಆನೆ ಬಂತಾನೆ ಬಂತಾನೆ ಬಂತಮ್ಮದಾನವ ಕದಳಿಯ ಕಾನನ ಮುರಿಯುತ ||ಪ|| ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗ್ ಹೊಳೆವ ವ್ಯಾಂಘ್ರಾಗುಳಿ ಆನೆಭಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ||೧|| ಕೆಳದಿ ಗೋಪಿಯರೊಳು ಗೆಳೆತನದಾನೆಸುಲಭದಿಂದೊಲಿಯುವ ಎಳೆಮರಿ ಆನೆಘಲಿಳು ಘಳಿಲುರವದಿ ನಲಿದಾಡೋ ಆನೆಮಲೆತವರೆದೆಮ್ಯಾಲೆ ತುಳಿದಾಡೋ ಆನೆ ||೨|| ನಳಿನಜ ಭವರಿಗೆ ಸಿಲುಕದ ಆನೆಒಲವಿಂದ ಭಕುತರ ಸಲಹುವ ಆನೆಹಲವು ಕವಿಗಳೀಗೆ ನಿಲುಕದ ಆನೆಬಲ ಪ್ರಸನ್ವೇಂಕಟ ನಿಲಯನೆಂಬಾನೆ ||೩|| Ane baMtAne baMtAne baMtammadAnava kadaLiya kAnana muriyuta ||pa||…