-
Indivarakshage – Mangala
Composer : Shri Purandara dasaru ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಇಂದೀವರಾಕ್ಷಗೆ ಇಭರಾಜವರದಗೆಇಂದಿರಾರಮಣ ಗೋವಿಂದ ಹರಿಗೆನಂದನ ಕಂದಗೆ ನವನೀತ ಚೋರಗೆವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ||೧|| ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆಮಾರನ್ನ ಪಡೆದ ಮಂಗಳಮೂರ್ತಿಗೆಚಾರುಚರಣಗಳಿಂದ ಚೆಲುವ ಗಂಗೆಯ ಪಡೆದಕಾರುಣ್ಯಮೂರ್ತಿ ಕೌಸ್ತುಭಧಾರಗೆ ||೨|| ವ್ಯಾಸಾವತಾರಗೆ ವೇದ ಉದ್ಧಾರಗೆವಾಸಿತಾನಂತಪದ ಸಕಲೇಶಗೆವಾಸುದೇವ ಮೂರ್ತಿ ಪುರಂದರವಿಠ್ಠಲಗೆದಾಸರನು ಕಾಯ್ವ ರುಕ್ಮಿಣಿರಮಣಗೆ ||೩|| jayamaMgaLaM nitya SuBamaMgaLaM ||pa|| iMdIvarAkShage iBarAjavaradageiMdirAramaNa gOviMda harigenaMdana kaMdage navanIta cOragevRuMdArakEMdra uDupiya kRuShNage ||1|| kShIrAbdhivAsage kShitijana pAlagemAranna…
-
Kunidado Krishna
Composer : Shri Purandara dasaru ಕುಣಿದಾಡೊ ಕೃಷ್ಣ ಕುಣಿದಾಡೊಫಣಿಯ ಮೆಟ್ಟಿ ಬಾಲವ ಪಿಡಿದುಕುಣಿಕುಣಿದಾಡುವ ಪಾದದೊಳೊಮ್ಮೆ ||ಪ|| ಮುಂಗುರುಳುಂಗುರ ಜಡೆಗಳರಳೆಲೆಪೊಂಗೊಳಲಲಿ ರಾಗಂಗಳ ಪಿಡಿಯುತ ತ್ರಿ-ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-ತಾಂಗಿಣಾ ಥಕ್ಕಥಕ್ಕಧಿಮಿಯೆಂದು |೧| ಪಂಚಸ್ಥಳದಲಿ ಲಘುವಿಡಿದೊಮ್ಮೆಗಣಪತಿ ನರಸಿಂಹ ಕೋನೇರಿ ತಿಮ್ಮಪಂಚನಾಟಕಭೇದವ ವಾದಿಸುತ್ತಉಡುಪಿಲಿ ನಿಂದನು ಪುರಂದರವಿಠಲ |೨| kuNidADo kRuShNa kuNidADoPaNiya meTTi bAlava piDidukuNikuNidADuva pAdadoLomme ||pa|| muMguruLuMgura jaDegaLaraLelepoMgoLalali rAgaMgaLa piDiyuta tri-BaMgiyali niMdu dhigidhigitAMgiNa-tAMgiNA thakkathakkadhimiyeMdu |1| paMcasthaLadali laGuviDidommegaNapati narasiMha kOnEri timmapaMcanATakaBEdava vAdisuttauDupili niMdanu…
-
Ninna Magana Badhe
Composer : Shri Purandara dasaru ರಾಗ: ಸೌರಾಷ್ಟ್ರ, ಅಟತಾಳ ನಿನ್ನ ಮಗನ ಬಾಧೆ ಬಲು ಘನವಾಗಿದೆಇನ್ನೆಷ್ಟು ತಾಳುವೆವೆ, ಗೋಪಿಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆಇನ್ನೆಷ್ಟು ಸೈರಿಪೆವೆ ||ಪ|| ಹಾಲು ಮೊಸರು ಮಜ್ಜಿಗೆ ಭಾಂಡವನೆಲ್ಲಕೋಲಲಿ ಬಡಿದಿಟ್ಟನೆ ಗೋಪಿಪೇಳುವುದಿನ್ನೇನು ನಮ್ಮಂಥ ಬಡವರಗೋಳಿನ್ನು ತಟ್ಟದೇನೆ |1| ನೆಲುವಿಗೆ ಹಾಲು ನಿಲುಕಿ ಸೇರಿಸುವಾಗಮೊಲೆಗೆ ಕೈ ಚಾಚಿದನೆ ಗೋಪಿಸುಲಭನಲ್ಲ ಕಾಣೆ ನಿನ್ನ ಮಗನು ಈಗಕಲಿಯುಗದವನು ಕಾಣೆ |2| ಹೊದ್ದಿ ಮೆಲ್ಲನೆ ಸನ್ನೆ ಮಾಡಿ ಕರೆವ ಈಬುದ್ಧಿಯು ಒಳ್ಳೇದೇನೆ, ಗೋಪಿಮುದ್ದು ಮಾಡಿ ಸಾಕಿ ಮಗನಿಗೆ…