Haridasa seva

  • Madhava Madhusudana

    Composer : Shri Purandara dasaru ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ [ಪ] ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ [೧] ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ-…

    , , ,
  • Karunakara neenembuvadyatako

    Composer : Shri Purandara dasaru ಕರುಣಾಕರ ನೀನೆಂಬುವದ್ಯಾತಕೊ |ಭರವಸೆ ಇಲ್ಲೆನಗೆ [ಪ]ಪರಿ ಪರಿಯಲಿ ಈ ನರ ಜನ್ಮವನೆತ್ತಿ ತಿರುಗಿ ತಿರುಗಿಮನ ಕರಗಿಸುವುದ ಕಂದು {ಅ.ಪ} ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |ಪೊರೆದವ ನೀನಂತೆ ||ಅರಿತು ವಿಚಾರಿಸಿ ನೋಡಲದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ [೧] ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ಹರಿ ಕಾಯೊ ||ಸರಸಿಜಾಕ್ಷನೇ ಸರಸ ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ [೨] ಮರಣ ಕಾಲದಲಿ ಅಜಮಿಳಗೊಲಿದೆ |ಗರುಡಧ್ವಜನೆಂಬ ಬಿರುದಿನಿಂದ ||ವರ ಬಿರುದುಗಳು ಉಳಿಯಬೇಕಾದರೆ |ತ್ವರಿತದಿ ಕಾಯೋ…

    , ,
  • Kabisi Kabisi meow

    Composer : Shri Purandara dasaru Expln by Shri Kesava Rao Tadipatri ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ|| ಅಡಿಗೆಯ ಮನೆಯಲ್ಲಿ ಗಡಬಡ ಬರುವುದುಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು |೧| ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡುಹಾಲಿನ ಮೇಲಿನ ಕೆನೆ ಕಾಲಲಿ ತಿಂದು |೨| ಹಾಗಲು ಹೀಗಲು ಮೀಸಲ್ ಹಾಕಿದ ಹಾಲುಪುರಂದರವಿಠಲಗೆ ಸೇರಿತು ಮಾಲು |೩| kAbisi kAbisi myAM myAM myAM myAM…

    , ,

error: Content is protected !!