Haridasa seva

  • Elamma Suguna Tulasi

    Composer : Shri Bagepalli Sesha dasaru ಶ್ರೀ ಬಾಗೇಪಲ್ಲಿ ಶೇಷವಿಠಲದಾಸರ ಕೃತಿರಾಗ : ಖರಹರಪ್ರಿಯ, ಆದಿತಾಳ ಏಳಮ್ಮ ಸುಗುಣಾ ತುಳಸಿ || ಪ ||ನಿನ್ನ ಕಾಣದೆ ಕ್ಷಣವು ಪ್ರಾಣ ನಿಲ್ಲದು ತಾಯೆ || […]

  • Vrundavanada seve

    Composer : Shri Vadirajaru ವೃಂದಾವನದ ಸೇವೆ ಮಾಡಿದವರಿಗೆಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನ್ನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು (೧) ಸಾರಿಸಿ ರಂಗವಲ್ಲಿಯ-ನಿಟ್ಟು […]

    ,
  • Shri Tulasiya sevisi

    Composer : Shri Vijayadasaru ಶ್ರೀ ತುಳಸಿಯ ಸೇವಿಸಿ || ಪ ||ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆಗಾತರದ ಮಲವಳಿದು ಮಾತೆಯೆಂಬನಿತರೊಳುಪಾತಕ ಪರಿಹರಿಸಿ ಪುನೀತರನು ಮಾಡುವಳುಯಾತಕನುಮಾನವಯ್ಯ || ಅ.ಪ || ಸುಧೆಗಡಲ ಮಥಿಸುವ ಸಮಯದಲಿ […]

    ,

error: Content is protected !!