Haridasa seva

  • Varada Suladi – Jagannatha dasaru

    ಶ್ರೀ ಜಗನ್ನಾಥದಾಸಾರ್ಯ ವಿರಚಿತ ವರದ ಸುಳಾದಿರಾಗ: ಆನಂದಭೈರವಿ ಧ್ರುವತಾಳವರದಾ ವರದ ಶುಭವರ ವರದಾಯಕಪರಮ ಪುರುಷೋತ್ತಮಅಮಿತಮಹಿಮಶರಣಾಗತರ ಕಲ್ಪತರುವೆ ವಿಮಲಾರುಣಾಂ –ಬುರುಹ ದಳಲೋಚನ ಭವವಿಮೋಚನಾನಿರುಪಮ ನಿರ್ದೋಷನಿಖಿಳನಿಷೇಧ ಶೇಷಮರಣ ಜನನ ರಹಿತ ಲೋಕಮಹಿತಶಿರಿ ಸರಿಸಿಜಭವ ವಾಯುವಾಣಿ ಭಾರತಿಗರುಡ ಇಂದ್ರ […]

    ,
  • Yatara bhaya srinathana

    Composer : Shri Jagannatha dasaru ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳಯಾತರ ಭಯ ಶ್ರೀನಾಥನ ಪರಮ ಸು –ಪ್ರೀತಿಯ ಪಡೆದವಗೆ ॥ ಪ ॥ಕಾತರ ಪಡದಲೆ ಪಾತಕಹರ ವಿಧಿತಾತನೆ […]

    ,
  • Rama Manoharane

    Composer : Shri Jagannatha dasaru ರಮಾ ಮನೋಹರನೆ ದೀನ ಪತಿತ ಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ ವರದ […]

    , ,

error: Content is protected !!