Haridasa seva

  • Seeteya bhumi

    Composer : Shri Vijaya dasaru ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿಹಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||೧|| ಈಶಕೋಟಿಯೊಳ್ ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿ ಕಲ್ಯಾಣಿಯ||೨|| ವಿಜಯವಿಠ್ಠಲನ್ನ ರಾಣಿಯ ಪಂ-|ಕಜಮಾಲೆ ಪಿಡಿದ ಪಾಣಿಯ ||ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |ಸುಜನ ವಂದಿತೆ ಅಹಿವೇಣಿಯ ||೩|| sIteya BUmijAteya jaga-|nmAteya smarisi viKyAteya ||pa|| kShIra vAridhiya kumAriya…

    ,
  • Gaya Mahatme Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತ ಗಯಾದ ಮಹಾತ್ಮೆ ಸುಳಾದಿರಾಗ: ಹಂಸಾನಂದಿ ಧ್ರುವತಾಳಶ್ರೀ ಗಯಾದ ಯಾತ್ರಿ ಮಾಡಿ ಸಿದ್ಧ ಸಾಧ್ಯ ಮಾನವರು |ಆಗಮೋಕ್ತಿಯಿಂದ ತಿಳಿದುನೋಡಿ |ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ |ಯೋಗಿ ಜನರು ಸಂಗಡದಿಂದಲಿ |ಯಾಗ ಮೊದಲಾದ ಕರ್ಮಕಲಾಪಂಗಳು |ತ್ಯಾಗಮಾಡಿದರು ದೋಷವಿಲ್ಲಾ |ಸಾಗಿ ಬಂದು ಇಲ್ಲಿ ನೂರೊಂದು ಕುಲವ ಲೇ – |ಸಾಗಿ ಉದ್ಧರಿಸಬೇಕು ತ್ರಿಕರ್ಣದೀ |ಭಾಗಾದೆಯಾದವ ದ್ವೇಷದಿಂದಲಿ ಬರ – |ಲಾಗಿ ಮುಕ್ತಿಯುಂಟು ಪಿತ್ರಾದಿಗೇ |ಈಗಲಾಗೆನ್ನದಿರಿ ಕಂಡ ಮಾತುರ ಬಲು |ವೇಗಾದಿಂದಲಿ ನರಕಾ ದೂರಾಗೋವೂ |ಸಾಗರಶಾಯಿ ನಮ್ಮ ವಿಜಯವಿಠಲ ನಂಘ್ರಿ…

    ,
  • Vishnu pada Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತ ಶ್ರೀ ವಿಷ್ಣುಪಾದ ಸುಳಾದಿರಾಗ: ಮಾಂಡ್ ಧ್ರುವತಾಳಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯ ಪಾದ |ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹಾರ ಪಾದ |ಝಗಝಗಿಸುವ ಪರಮ ಮಂಗಳ ಖಣಿಯ ಪಾದ |ನಿಗಮಾವಳಿಗೆ ಇದು ನಿಲುಕದ ಪಾದ |ಅಗಣಿತ ಗುಣಪೂರ್ಣ ಸೌಮ್ಯ ಪಾದ |ತ್ರಿಗುಣಾತೀತವಾದ ಶೃಂಗಾರನಿಧಿ ಪಾದ |ಗಗನ ನದಿಯ ಪೆತ್ತ ಗಂಭೀರ ಪಾದ |ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ |ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ |ಬಗೆ ಬಗೆ ವರಗಳ ಕೊಡುವ ಪಾದ |ಮಿಗೆ ಸಹಾಸವುಳ್ಳ ಮಿಸಣಿಯಾಭರಣ ಪಾದ…

    ,

error: Content is protected !!