Haridasa seva

  • Ninna Olumeyinda

    Composer : Shri Vijayadasaru ನಿನ್ನ ಒಲುಮೆಯಿಂದ ನಿಖಿಳ ಜನರು ಬಂದುಮನ್ನಿಸುವರೊ ಮಹರಾಯಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋನಿನ್ನದೇ ಸಕಲ ಸಂಪತ್ತು ||ಪ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆಊರ್ಣ ವಿಚಿತ್ರ ಸುವಸನವರ್ಣವರ್ಣದಿಂದ ಬಾಹೋದೇನೊಸಂಪೂರ್ಣ ಗುಣಾರ್ಣವ ದೇವಾ (೧) ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವದಕ್ಕಿನ್ನುತಬ್ಬಿಬ್ಬುಗೊಂಡೆನೊ ಹಿಂದೆನಿರ್ಭರದಿಂದಲಿ ಸರ್ವರ ಕೂಡುಂಬೊಹಬ್ಬದೂಟವ ಉಣಿಸುವಿಯೋ (೨) ಸಂಜೀತನಕ ಇದ್ದು ಸಣ್ಣ ಸವುಟಿನತುಂಬ ಗಂಜಿ ಕಾಣದೆ ಬಳಳಿದೆನೊವ್ಯಂಜನ ಮೊದಲಾದ ನಾನಾ ರಸಂಗಳಭುಂಜಿಸುವುದು ಮತ್ತೇನೋ (೩) ಮನೆಮನೆ ತಿರುಗಿದರು ಕಾಸು ಪುಟ್ಟದೆಸುಮ್ಮನೆ ಚಾಲವರಿದು ಬಾಳಳಿದೆನೊಹಣ…

    ,
  • Nutisi beduve

    Composer : Shri Vijayadasaru ನುತಿಸಿ ಬೇಡುವೆ ವರವ ಕರವ ಮುಗಿದುಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ|| ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣಬದ ರಮಂಗಳಗಾತ್ರ ಬಲು ಸುಲಭಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ [೧] ಅಂದವಾದ ಕಾವ್ಯ ಸಾಮಥ್ರ್ಯಧೀರುವೆಮಂದಹಾಸದಿ ನೋಳ್ಪ ಭಕುತ ಜನರಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹುನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ [೨] ವಾದಿಗಳ ಎದೆಯ ಶೂಲ ಸತ್ಯಪ್ರಿಯ ಕರಜಾತಸಾಧು ಸಜ್ಜನಗೇಯ ಸತ್ಯಬೋಧಮೋದಿ ಹಯವದನ ರಾಮ ಶ್ರೀ ವಿಜಯವಿಠ್ಠಲಅನಾದಿದೈವವೆಂದು ಎಣಿಸುವ…

    , ,
  • Manave nee drudha

    Composer : Shri Vijayadasaru ಮನವೆ ನೀ ದೃಢವಾದರೆ ಮನಸಿ-ಜನಯ್ಯನ ಚರಣ ಕಾಂಬುವೆನು ನಾನು ||ಪ|| ಹಂಬಲವನ್ನು ಮಾಡದಿದ್ದರೆ ಹರಿಎಂಬ ನಾಮ ಪೀಯೂಷ ದೊರಕುವುದು ||೧|| ಚಂಚಲವುಳ್ಳವನಾಗದಿದ್ದರೆ ದುಷ್ಟಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||೨|| ಅತ್ತಲಿತ್ತಲಿ ಪೋಗದಿರು ಎ-ನ್ನತ್ತ ವಿಜಯವಿಠ್ಠಲ ಬರಲಿ ||೩|| manave nI dRuDhavAdare manasi-janayyana caraNa kAMbuvenu nAnu ||pa|| haMbalavannu mADadiddare harieMba nAma pIyUSha dorakuvudu ||1|| caMcalavuLLavanAgadiddare duShTapaMcEMdriyagaLa sthiravAgi nillisuve ||2|| attalittali pOgadiru e-nnatta vijayaviThThala barali…

    ,

error: Content is protected !!