-
Namisuve Sumateendra
Composer : Shri Dheera vittala ನಮಿಸೂವೆ ನಮಿಸೂವೆ ಸುಮತೀಂದ್ರ ಯತಿಯೇ [ಪ] ವ್ಯೋಮಕೇಶವಂದ್ಯ ಶ್ಯಾಮಾಂಗ ಸದ್ಗುಣಿಯ ಯಾಮಯಾಮದರ್ಚಿಪ ಪ್ರಮಿತ ವಂದಿತ ಪದಗಳಿಗೆ ||ಅ.ಪ|| ವಿಮತವಾದಿಯ ತರಿದು ಸುಮತಿ ನೀನೆಂದೆನಿಸಿಗುರು ಪೀಠದಲಿ ಮೆರೆದ ಗುರು ಉಪೇಂದ್ರ ವಂದ್ಯನೆ ||೧|| ಭಾವರತ್ನಾದಿ ಪ್ರಭಾವಿ ವ್ಯಾಖ್ಯಾನದಲಿಭಾವಿ ಬೊಮ್ಮನ ತತ್ತ್ವ ಭೂದಿವಿಜರಿಗುಣಿಸೋ ಯತಿಯೇ ||೨|| ಆಶ್ವೇಜ ಕೃಷ್ಣದ ವಾಸರ ದ್ವಾದಶಿಯೊಳುಶ್ರೀಶನ ಪದನ ಸೇರ್ದ ದೇಶಿಕೋತ್ತಮ ಪೂಜ್ಯ ||೩|| ಶ್ರೀರಂಗ ಕ್ಷೇತ್ರದಲಿ ಧೀರ ವಿಠ್ಠಲ ರಂಗನಧರಿಸಿ ಅರ್ಚಿಪ ಗುರು ಭಾರತೀಶ ಪ್ರಿಯನೇ ||೪||…
-
Vandane madirai – Vasudhendra Tirtharu
Composer : Shri Abhinavapranesha vittala ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]ಇಂದಿರೆ ಪತಿ-ಪದ ಮಂದಜ ಮಧುಕರಗಂಧ ವಾಹನ ಮತ ಮಂದದಿ ಚಂದಿರ [ಅ.ಪ] ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |ಶರಣರ ಪೊರೆವ [೧] ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ |…
-
Narayana Govinda Hari
Composer : Shri Gurushreesha vittala ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |ನಾರಾಯಣ ಗೊವಿಂದ ಮುಕುಂದ,ನರವರ ಸುರರಾನಂದ ಹರಿ ,ನಾರಾಯಣ ಗೊವಿಂದ [ಪ] ಒಂದೆ ಮನದಲಿ ಬುಧರಿಂದ ಕೇಳಿ ಕಥೆ,ತಂದರೆ ಮನಕಾನಂದ,ಹರಿ ನಾರಾಯಣ ಗೊವಿಂದ [೧] ಪರಮ ಭಕುತಿಯಲಿ ಹರಿ ಗುಣ ಕೀರ್ತಿಸೆ,ಪೊರೆವನು ದೇವಕಿ ಕಂದ,ಹರಿ ನಾರಾಯಣ ಗೊವಿಂದ [೨] ಹರಿ ಸರ್ವೋತ್ತಮ ಸುರರೊಡೆಯನು ಎಂದುಸ್ಮರಿಸಲು ನಿತ್ಯಾನಂದ,ಹರಿ ನಾರಾಯಣ ಗೊವಿಂದ [೩] ಹರಿ ದಾಸರ ಸಂದರುಶನ ಪುಣ್ಯವು,ಅರಿದರೆ ಪರಮಾನನ್ಂದ,ಹರಿ ನಾರಾಯಣ ಗೊವಿಂದ [೪] ಕಂಡ ಕಂಡಲ್ಲಿ…