-
Enu valle Hariye
Composer : Shri Kanakadasaru ಏನು ವಲ್ಲೆ ಹರಿಯೇ ನಿನ್ನ ತುತಿಸಿ ಕೇಳುವದು || ಪ ||ಜ್ಞಾನ ಭಕ್ತಿ ಕೊಡು ಎಮಗ್- ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ || ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿಮುಂದೆ ನನ್ನ ಬೈಯ್ಯುವರೆಲ್ಲಾ ಅಂದಣವೇರಲಿಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿಬಂದು ಒದ್ದವರಿಗೆ ಭತ್ತದ…
-
Ille Bandeya ella
Composer : Shri Indiresha Ankita [Shri Pandurangi Huccacharyaru] ರಾಗ: ಬೇಗಡೆ , ರೂಪಕತಾಳ ಇಲ್ಲೇ ಬಂದೆಯಾ , ಎಲ್ಲ ಲೋಕ ತಿರುಗಿ ॥ ಪ ॥ಫುಲ್ಲನಾಭನ ಭಕ್ತರಲ್ಲಿ ಮಾಣಿಕವೇ ॥ ಅ ಪ ॥ ಕರದಿ ವೀಣೆ ಪಿಡಿದು ಭರದಿ ಶಿಷ್ಯರಿಂದ ।ಹರಿಯ ನಿಲಯದಲ್ಲಿ ನಿರುತ ಜಾಗರಕ್ಕೆ ॥ 1 ॥ ಹರಿಯ ದಿನದಿ ನಿಮ್ಮ ಚರಿತಾಮೃತವ ಪಾಡೆ ।ಸುರಮುನಿಯು ನೋಡೆ ಪರಮ ಹರುಷದಿಂದ ॥ 2 ॥ ನಂದಬಾಲಕಾನ ತಂದು ತೋರುವಾನೇ ।ಎಂದು…
-
Putta baalane
Composer : Shri Indiresha Ankita ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪೆರ ಮಾತು ಕೇಳಳಾರೆ [ಪ] ನಿನ್ನ ಮಗನು ಕೃಷ್ಣ ಬೆಣ್ಣೆ ಮೊಸರು ಹಾಲುಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಇನ್ನು ಓಡುತಲಿಹ ನೋಡೆಂಬರೋ [೧] ಕಂದಮ್ಮ ಗೋಪೆಯರ ಮಂದಿರಕ್-ಹೋಗದೆಇಂದ್-ಹುಟ್ಟಿದ ದಿನಾ ಎರಕೋ ಕೂಸ,ಮಂದಿರದೊಳು ವಿಪ್ರ ವೃಂದವ ಪೂಜಿಸಿಛಂದ ಛಂದದ ವಸ್ತ್ರ ನಿನಗೆ ತಂದಿಡುವೆ [೨] ಮಂದಿ ಮಕ್ಕಳ ನೋಡು ಛಂದದಿ ತಮ್ಮನೆಮುಂದಲೆ ಆಡೊರು ಊರೊಳಗೆ,ನಿಂದೆ ಧಾಂಧಲೆ ಭಾಳ ಬಂದು ಹೇಳುವರಲ್ಲಇಂದೆಲ್ಲಿ ಪೋಗದಿರಿಂದಿರೇಶಾ [೩] puTTa…