-
Shri Ramanembo Namava
Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಪ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆಟ್ಟವ ಬೆನ್ನಲಿ ಪೊತ್ತಿದರಾಮ ಕೂರ್ಮಾವತಾರಕ್ಕೆ [೧] ಭೂಮಿಯ ಪೊತ್ತು ನೀರೊಳುಮುಳುಗಿದ ವರಾಹವತಾರಕ್ಕೆಕರುಳನು ಬಗೆದು ಮಾಲೆಯ ಧರಿಸಿದಪ್ರಹ್ಲಾದನ ಸಲಹಲಿಕ್ಕೆ [೨] ಭೂಮಿಯ ದಾನವ ಬೇಡಿದರಾಮ ವಾಮನವತಾರಕ್ಕೆ |ತಾಯಿಯ ಶಿರವನು ಅಳಿದನುರಾಮ ಭಾರ್ಗವತಾರಕ್ಕೆ [೩] ಅರಣ್ಯ ವಾಸವ ಮಾಡಿದರಾಮ ಜನಕನ ವಾಕ್ಯಕ್ಕೆ |ಮಾವ ಕಂಸನ ಕೊಂದ ಶ್ರೀಕೃಷ್ಣ ತಾಯಿಯ ಬಿಡಿಸಲಿಕ್ಕೆ…
-
Akshobhya Tirtha charitre
Composer : Shri Prasannasrinivasa dasaru || ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ || ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ [ಪ] ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶ ಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ (೧) ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವಖಚರೇಂದ್ರ ಫಣಿಪ ಮೃಡ ಅಮರೇಂದ್ರ ವಂದ್ಯ (೨) ಶ್ರೀ ಮಧ್ವ ಆನಂದತೀರ್ಥ ಕರ…
-
Rudra ennanu paliso
Composer : Shri Gurujagannatha dasaru ರುದ್ರ ಎನ್ನನು ಪಾಲಿಸೋ ವೀರಭದ್ರಾ [ಪ] ರುದ್ರ ನೀ ಎನ್ನ ಹೃದ್ರೋಗ ಕಳೆದು ಸ –ಮುದ್ರ ನಿಲಯನ ಪದ ಭಕುತಿಯಾಛಿದ್ರವಿಲ್ಲದೆ ನೀಡ್ಯುಪದ್ರ-ವಳಿದು ಜ್ಞಾ –ನಾರ್ದ್ರ ಸ್ವಾಂತನ ಮಾಡೊ ಸುಭದ್ರ ಮೂರುತಿಯೆ [೧] ಕುಧ್ರಜಾಧವ ಕೇಳೋ ಕುಧ್ರ ಬೆನ್ನಲಿ ತಾಳಿ ಸ –ಮುದ್ರ ಮಥಿಸ್ಯಮೃತ ಸಾಧಿಸೀನಿದ್ರ ಹೀನರಿಗಿತ್ತ ಸುಭದ್ರೆಯಣ್ಣನ ಭಕುತಿಯುದ್ರೇಕವನೆ ಪಾಲಿಸಯ್ಯಾ ರುದ್ರಾ [೨] ಭೂತಿದಾಯಕನೆ ವಿಭೂತಿ ಭೂಷಣ ವಿ –ಧಾತನಾತ್ಮಜ ಹೃದಯ ವಾಸಾವಾತ ಗುರುಜಗನ್ನಾಥವಿಠ್ಠಲ ಪೌತ್ರಮಾತು ಲಾಲಿಸೊ ಮುಖ್ಯ ದೂತನಿವನೆಂದು…