-
Hariya pattada rani
Composer : Shri Gurujagannatha dasaru ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿಉರು ಗುಣಗಣ ಶ್ರೇಣಿ ಕರುಣೀ |ಪ| ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನುಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ| ವನಜಸಂಭವ ಮುಖ್ಯ […]
-
Shri Ramanembo Namava
Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಪ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆಟ್ಟವ ಬೆನ್ನಲಿ ಪೊತ್ತಿದರಾಮ ಕೂರ್ಮಾವತಾರಕ್ಕೆ […]
-
Akshobhya Tirtha charitre
Composer : Shri Prasannasrinivasa dasaru || ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ || ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ [ಪ] […]