Haridasa seva

  • Bare nammanitanaka

    Composer : Shri Indiresha ಬಾರೆ ನಮ್ಮನಿತನಕ ಭಾಗ್ಯದ ದೇವಿಬಾರೆ ನಮ್ಮನಿತನಕ |ಪ| ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ| ಜರದ ಪೀತಾಂಬರ ನಿರಿಗೆಗಳ್ ಅಳೆಯುತತರುಳನ ಮ್ಯಾಲೆ ತಾಯಿ […]

    ,
  • Pranadeva Jeeya

    Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ […]

  • Vijayadasara Stotra Suladi – Guru Shrisha Vittala

    ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತಶ್ರೀವಿಜಯದಾಸರ ಸ್ತೋತ್ರ ಸುಳಾದಿರಾಗ: ಹಂಸಾನಂದಿ ಧ್ರುವತಾಳಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತವಿಜಯರಾಯರ ಪಾದಪದುಮಂಗಳದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರುಸುಜನಚಿಂತಾಮಣಿಯು ತಾನೆನಿಸೀತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿನಿಜಗುರುಗಳ ಕರುಣವನ್ನೆ ಪಡೆದುವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳತ್ರಿಜಗದೊಳಗೆ ತುಂಬಿ ತುಳುಕುವಂತೆಯಜಿಸಿ […]

    ,

error: Content is protected !!