-
Nutisi beduve
Composer : Shri Vijayadasaru ನುತಿಸಿ ಬೇಡುವೆ ವರವ ಕರವ ಮುಗಿದುಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ|| ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣಬದ ರಮಂಗಳಗಾತ್ರ ಬಲು ಸುಲಭಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿಎದಿರಿಲ್ಲ […]
-
Manave nee drudha
Composer : Shri Vijayadasaru ಮನವೆ ನೀ ದೃಢವಾದರೆ ಮನಸಿ-ಜನಯ್ಯನ ಚರಣ ಕಾಂಬುವೆನು ನಾನು ||ಪ|| ಹಂಬಲವನ್ನು ಮಾಡದಿದ್ದರೆ ಹರಿಎಂಬ ನಾಮ ಪೀಯೂಷ ದೊರಕುವುದು ||೧|| ಚಂಚಲವುಳ್ಳವನಾಗದಿದ್ದರೆ ದುಷ್ಟಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||೨|| ಅತ್ತಲಿತ್ತಲಿ […]
-
Boodi mucchida kenda
Composer : Shri Vijayadasaru ಬೂದಿ ಮುಚ್ಚಿದ ಕೆಂಡದಂತಿಪ್ಪರುಈ ಧರೆಯ ಮೇಲೆ ಶ್ರೀಹರಿಯ ಭಕ್ತ ಜನರು ||ಪ|| ಅಂಗನೋಡಲು ಅಷ್ಟ ವಕ್ರವಾಗಿಪ್ಪರುಕಂಗಳಿಂದಲಿ ನೋಡೆ ಘೋರತರರುಮಂಗಳಾಂಗನ ಅಂತರಂಗದಲಿ ಭಜಿಸುತ್ತಹಿಂಗದೆ ಸಂತಜನ ಸಂಗದೊಳಿಹರೊ ||೧|| ನಾಡಜನರುಗಳಂತೆ ನಡೆಯರು […]