-
Bharati Janani Palisu
Composer : Shri Vijayadasaru ಭಾರತೀ ಜನನಿ ಪಾಲಿಸು ನಿತ್ಯ, ಮಾರುತನ ರಾಣಿ |ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ||ಪ|| ಭಕುತಿ ಇಲ್ಲದೇ ಅನುದಿನ |ಅಕಟನಿಲ್ಲದೆ |ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ, […]
-
Tolasadakkiya
Composer : Shri Vijayadasaru ಜಯಮಂಗಳಂ ನಿತ್ಯಶುಭ ಮಂಗಳಂ |ಪ| ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬಕೊಳಗದಲಿ ಹಣಗಳನು ಅಳೆಸಿಕೊಂಬಇಲ್ಲ ತನಗೆಂದು ಸುಳ್ಳು ಮಾತನಾಡಿದರೆಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧| ತನ್ನ ನೋಡುವೆನೆಂದು ಮುನ್ನೂರ ಗಾವುದಬಂದುತನ್ನ ಗುಡಿಯಾ […]