-
Jaya Jayatu Jahnaviye
Composer : Shri Vijayadasaru ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿಜಯ ಮಂಗಳವನೀಯೆ ಜಯ ನಮ್ಮ ಕಾಯೆ ||ಪ|| ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-ಕಮಲವನು ತೊಳೆಯಲಾವೇಗದಿಂದವಿಮಲ ಸಂಗತಿಯಿಂದ ಮಂದಾದಿನಿಯೆನಿಸಿಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||೧|| ಧ್ರುವಲೋಕಕಿಳಿದು ಅಮರಾವತಿಯ […]
-
Nodide na nodide
Composer : Shri Vijayadasaru ನೋಡಿದೇ ನಾ ನೋಡಿದೇ | ನೋಡಿದೇ ನಾ ನೋಡಿದೇ |ಮೂಡಲ ಗಿರಿಯ ವಾಸನ ಯಾತ್ರೆಯ ಮಾಡಿದೆ ನಾ ಮಾಡಿದೆ | ಅ.ಪ.| ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸಿರಿಕ್ಕದೆ ಏರಿದೆ […]