Vijayadasaru

  • Enu karanadinda malagiruviyo

    Composer : Shri Vijaya dasaru ಏನು ಕಾರಣದಿಂದ ಮಲಗಿರುವೆಯೋ ಶ್ರೀನಾಥ (ಪ.)ರಘುಕುಲೋದ್ಭವ ದರ್ಭಶಯನ (ಅ.ಪ.) ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋಜ್ಯೋತಿರ್ಮಯ ರೂಪ ಹೇ ದರ್ಭಶಯನ […]

  • Vadiraja dheera

    Composer : Shri Vijayadasaru on Shri Vadirajaru ವಾದಿರಾಜ ಧೀರ ಯತಿವರ ವಾದದಲಿ ಶೂರಮೋದತೀರ್ಥರ ಮತವ ಪೊಂದಿದಸಾಧುಗಳನು ಉದ್ಧಾರ ಮಾಡುವ [ಪ] ರಂಗ ಮಂಗಳ ಉತ್ತುಂಗ ವಿಕ್ರಮ ಎನುತಶೃಂಗೇರಿ ಮಠದಿ ಜಯಕೇತನ ಹಾಕಿದಒಡೆಯ […]

  • Gururajariruva Sambhrama

    Composer : Shri Vijaya dasaru on Shri Vadirajaru ಗುರು ರಾಜರಿರುವ ಸಂಭ್ರಮ ನೋಡೆ ರಾಜವದನೆ ನೀ [ಪ]ರಾಜಿಸುವ ವಾಜಿ ವದನನ ಪೂಜಿಸುವ ಯತಿವರನೆ [ಅ.ಪ] ದೂಷಿಪ ದುರ್ಜನರತಾಸು ಬಾಳದಂತೆ ಮಾಡುವವನೇವಿಶೇಷದಿಂದ ಭಜಿಸುವರಪೋಷಿಸುವ […]

error: Content is protected !!