-
Hare vittala Panduranga
Composer : Shri Vijayadasaru ಹರೇ ವಿಠ್ಠಲಾ ಪಾಂಡುರಂಗಪರಿಪಾಲಯ ಕಂಸಾರೆ [ಪ] ಕರಕಮಲದ್ವಯ ಕಟಿಯ ಮೇಲೆಯಿಟ್ಟ |ಪರಮ ಪುರುಷ ಶೌರೇ ಮುರಾರೇ [ಅ.ಪ.] ಜಲಜ ಭವಾದಿ ಸುರಸನ್ನುತ ಪಾದಜಲಜನಾಭನಾದಕಲುಷ ದೂರ ಕರುಣಾಕರ ರಂಗಸುಲಲಿತ ಮಹಿಮ […]
-
Prathama daivave Pandharireya
Composer : Shri Vijayadasaru ಪ್ರಥಮ ದೈವವೇ ಪಂಢರಿರೇಯಾಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ [ಪ] ಸಕಲಭಯನಾಶ ಸಾತ್ವಿಕ ಮೂರುತಿಭಕ್ತಜನ ಪೋಷಕ ನೀನಲ್ಲವೆತ್ವಕ್ಕು ಇಂದ್ರಿಯಗಳು ನಿನ್ನಾಧೀನವೋಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ [೧] ಸರ್ವರಂತರಿಯ ಸಿದ್ಧ […]
-
Enu Pelali teerthapatiya
Composer : Shri Vijayadasaru ಏನು ಪೇಳಲಿ ತೀರ್ಥಪತಿಯ ಮಹಿಮೆಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ] ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದುದೇಶದೊಳು ಪುಸಿಯಲ್ಲ ಸಿದ್ಧವೆನ್ನಿಈಶನುಪದೇಶದಿಂದಲಿ ವಿಗತ ಜನನಾಗಿಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧] […]