-
Muraliya nadava keli
Composer : Shri Vidyaprasanna tirtharu ಮುರಲಿಯ ನಾದವ ಕೇಳಿ ಬನ್ನಿ ||ಪ||ಮುರಲಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಲಿಯನೂದಲುಸುರಿವುದಾನಂದಜಲ ನಯನದಲಿ ||೧|| ಕಂಗೊಳಿಸುವ ಬೆಳದಿಂಗಳ ಸೊಬಗಿಲಿತಂಗಾಳಿಯ ಸುಖದಿ ಶ್ರೀರಂಗನ || ೨|| ಶ್ಯಾಮಲಾಂಗನು […]
-
Prananatha prananatha
Composer : Shri Vidyaprasanna Tirtharu ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ|| ನೂರು ಯೋಜನ ಶರಧಿಯ ಹಾರಿ ಲಂಕಾಪುರವಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧] […]