Vayu Devaru

  • Pavamana jagada prana

    Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| ಹೇಮಕಚ್ಚುಟ ಉಪವೀತ ಧರಿಪ ಮಾರುತ |ಕಾಮಾದಿ ವರ್ಗರಹಿತ ||ವ್ಯೊಮಾದಿ ಸರ್ವ ವ್ಯಾಪುತ ಸತತ ನಿರ್ಭೀತ |ರಾಮಚಂದ್ರನ ನಿಜದೂತ ||ಯಾಮ ಯಾಮಕೆ ನಿನ್ನಾರಾಧಿಪುದಕೆ |ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |ಈಮನಸಿಗೆ ಸುಖಸ್ತೋಮವ ತೋರುತ |ಪಾಮರಮತಿಯನು ನೀ ಮಾಣಿಪುದು ||೧|| ವಜ್ರ ಶರೀರ ಗಂಭೀರ…

  • Eeta anjane sutanu

    Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ ಕುಂಡಲವನ್ನು ತೊಟ್ಟುಮೆರೆವಂಥ ದಿಟ್ಟ ಹನುಮರಾಯನು [೧] ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯವಂಚನಿಲ್ಲದೆ ಮಾಡಿದಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳವನವ ಕಿತ್ತನು ಭೀಮರಾಯನು [೨] ಲಂಕಿಣಿಯನೆ ತುಡುಕಿ ಮಾಯಾಜಾಲವಶಂಕೆಯಿಲ್ಲದೆ ಗೆಲಿದಲಂಕಾಪಟ್ಟಣವ ಸುಟ್ಟು ರಾವಣೇಶ್ವರನಅಹಂಕಾರವಳಿದ ಧೀರ , ಭೀಮರಾಯನು [೩] ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತವೀರರ…

  • Poornabodha Stotra – Haadu 8

    From Shri Bannanje Govindacharya’s 14 haadugaLu book ಪೂರ್ಣಬೋಧ ಸ್ತೋತ್ರ  ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ     ಲಳಿತರೂಪಾಂಗುಲೀಮಂಗಲಾಭ್ಯಾಮ್ | ದಳಿತನೂತ್ನೇಂದುಮಾನಂ ನಖಾಲ್ಯಾ     ದಳಿತಶೋಣೋಪಲಾಳೀಕನಾಲ್ಯಾ  ||೧|| ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ || [ಧ್ರುವಪದ] ಅಹಿವಿಹಂಗೇಶಭೂತೇಶಪೂರ್ವೈ-   ರಹಮಹಂಪೂರ್ವಮಿತ್ಯಾಪ್ತಚಿತ್ತೈಃ | ಮುಹುರಹೋ ಮಾಂಸನೇತ್ರೈರದೃಷ್ಟೈ-   ರಿಹ ಸಮಾಜುಷ್ಟಜಂಘಾಂಘ್ರಿರೇಣುಮ್||೨|| [ ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ] ಕನಯಮಾನಂ ದಧಾನಂ ಪ್ರಕಾಶೈಃ    ಕನಕಕೌಶೇಯಮಾಶಾವಕಾಶಮ್ | ಜನಮನೋಹಾರಿವೃತ್ತೋರುಕಾಂತ್ಯಾ   ಜನಿತಸಂಪರ್ಕಸಂಪದ್ ವಿಶೇಷಮ್||೩|| [ ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್…

error: Content is protected !!