-
Prananatha prananatha
Composer : Shri Vidyaprasanna Tirtharu ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ|| ನೂರು ಯೋಜನ ಶರಧಿಯ ಹಾರಿ ಲಂಕಾಪುರವಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧] […]
-
Pavamana jagada prana
Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| […]
-
Eeta anjane sutanu
Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ […]