-
Idiryaro guruve Samaryaro
Composer : Shri Purandara dasaru ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||ಮದನಜನಕ ಪ್ರಿಯ ಮಧ್ವರಾಯ ||ಅ|| ಸನ್ನುತಮಹಿಮ ಪ್ರಸನ್ನವದನ ನಿನ-ಗನ್ಯನಲ್ಲವೋ ನೀನೆನ್ನ ರಕ್ಷಿಸಬೇಕೋನಿನ್ನ ನೋಡಿದವರು ಧನ್ಯರಾಗುವರುಎನ್ನ ದಯಾಮೂರ್ತಿ ಮನ್ನಿಸಿನೋಡೊ |೧| ದುರ್ಜನರನು ಗರ್ಜನದಿಂದ ಓಡಿಸಿಸಜ್ಜನರನು […]
-
Bhapu harimata
Composer : Shri Prasannavenkata dasaru ಭಾಪು ಹರಿಮತನೆ [ಪ]ಭಾಪು ಹರಿಮತ ಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯ ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.] ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀ […]
-
Yativarenyara manuja
Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ […]