-
Kantakava parihariso
Composer : Shri Uragadri vittala dasaru ಕಂಟಕವ ಪರಿಹರಿಸೊ ಶ್ರೀಕಂಠ ಮೂರುತಿಯೇ [ಪ]ಬಂಟನೆಂದೆನಿಸೆನ್ನ ವೈಕುಂಠ ಮೂರುತಿಗೇ [ಅ.ಪ] ತಂಟೆ ಸಂಸಾರದ ಲಂಪಟದಲೆನ್ನ ಮನಮರ್ಕಟದ ತೆರದಿ ಪರ್ಯಟನ ಮಾಡೆಅಂಟಿ ಕೊಂಡಿಹ ಈ ಭವಾಟವಿಯ ದಾಂಟಿಸುವೆನೆಂಟ […]
-
Muniyuvare krishna
Composer : Shri Uragadrivasa vittala ಮುನಿಯುವರೇ ಕೃಷ್ಣಾ ಮುನಿಯುವರೆ [ಪ] ಮುನಿಗಳೆಲ್ಲರು ನಿನ್ನ ಮನೆಯವರೇನೊದಣಿಸಲಾಗದೊ ನಿನ್ನ ನೆನೆವ ಭಕುತರೊಳು [ಅ.ಪ] ಮುನಿಗಳು ಮನದೊಳು ಕ್ಷಣ ಬಿಡದಲೆ ನಿನ್ನದಣಿಸಿ ಕುಣಿಸುವರೊ ಮೌನದಿಂದಲಿ ನಾ,ಮಣಿದು ಬೇಡುವೆ […]
-
Bhakutiya beduve
Composer : Shri Uragadrivasa vittala [before Ankita pradana] ಭಕುತಿಯಾ ಬೇಡುವೇಮುಕುತರೊಡೆಯ ನಿನ್ನ ಪದಪಂಕಜದೊಳು ||ಪ|| ಬಾರಿಬಾರಿಗೆ ನಿನ್ನ ನಾಮವ ನಾಸಾರಿಸ್ಮರಿಸಲು ದಾರಿಯ ಕಾಣೆನೋಮಾರಮಣನೆ ದಯ ತೋರದಿರಲುಇನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ ||೧|| […]