Surya narayana

  • Adityavaarada Suladi – Sheshadasaru

    Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ […]

  • Rathavogada munna Gokulake

    Composer : Shri Shrida vittala ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-ರಥ ಹೋಗಿರುವುದೇನೆಂಬೇ ||ಪ|| ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ [ಅ.ಪ] ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-ಪತಿ ಸೇವೆ ತಾನಾಗಿ […]

  • Eri bandanu Surya

    Composer : Shri Amba bai ಏರಿ ಬಂದನು ಸೂರ್ಯ | ನಾರಾಯಣ ರಥಏರಿ ಬಂದನು ಸೂರ್ಯ [ಪ] ಏರಿ ಬಂದನು ಸೂರ್ಯ ರಥವನುಭಾರಿ ವಸನಾಭರಣ ತೊಡುತಲಿಮೂರುಲೋಕವ ಬೆಳಗು ಮಾಡುತಭಾರಿ ತಮವನು ಛೇದಿಸುತ್ತ [ಅ.ಪ] […]

error: Content is protected !!