-
Shobhana Shobhanave
Composer: Shri Purandara dasaru ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆಶೋಭಾನ ಶೋಭಾನವೆ |ಅ.ಪ| ಅಂದು ಕ್ಷೀರಾಂಬುನಿಧಿ ಮೊದಲಾಗಿಇಂದಿರೆ ಹರುಷದಿಂದುದಿಸಿ ಬಂದುಕಂದರ್ಪ ಕೋಟಿ ಲಾವಣ್ಯ ಮೂರುತಿಯಾದಮಂದಾರ ಮಾಲೆಯ ಹಾಕಿದ ದೇವಗೆ |೧| ಜನಕನ ಮನೆಯಲ್ಲಿ […]
-
Shri Venkatesha parijata
Composer : Shri Anantadreesharu Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya […]
-
Lakshmi Shobhane
Composer : Shri Vadirajaru ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆಪಕ್ಷಿವಾಹನ್ನಗೆರಗುವೆಪಕ್ಷಿವಾಹನ್ನಗೆರಗುವೆ ಅನುದಿನರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲುಬಾಲೆ ಮಹಾಲಕ್ಷುಮಿ ಉದಿಸಿದಳುಬಾಲೆ ಮಹಾಲಕ್ಷುಮಿ […]