Rudra / Shiva

  • Ondu moorutiyalli

    Composer : Shri Vadirajaru – Shri Harihara kshetra ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರುಬಂದು ನೆಲೆಗೊಂಡುದನ ಕಂಡೆನದ್ಭುತವ [ಪ] ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬಹಾವ ತುಳಿದವನೊಬ್ಬ ಧರಿಸಿದವನೊಬ್ಬಗೋವ ಕಾಯಿದನೊಬ್ಬ ಅದನೇರಿದವನೊಬ್ಬಭಾವಿಸಲು ವಿಪರೀತ ಚರಿತರಂತಿರ್ದು […]

  • Shankara narayana salaho

    Composer : Shri Vijayadasaru ಶಂಕರನಾರಾಯಣ ಸಲಹೊ ಎನ್ನ |ಪಂಕಜ ಪಾರ್ವತಿ ಪ್ರಿಯಾ |ಕಿಂಕರನ ಮೊರೆ ಕೇಳು [ಪ] ಶಂಖ ಚಕ್ರಪಾಣಿ |ಮೃಗಾಂಕ ಮೌಳಿ ಅಹಿಪರಿ-|ಯಂಕ ರುಂಡಮಾಲಾ ಶ್ರೀ |ವತ್ಸಾಂಕ ಭುಜಗಭೂಷಣ ವಿಷ್ಣು (೧) […]

  • Tatva suvvali – Rudra devara stuti

    Composer : Shri Jagannatha dasaru ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಮಹದೇವರ ಸ್ತುತಿ ಚಂದ್ರಶೇಖರ ಸುಮನಸೇಂದ್ರಪೂಜಿತ ಚರಣಾ-ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮ –ರೇಂದ್ರ ನಿನ್ನಡಿಗೆ ಶರಣೆಂಬೆ || ೧ || ನಂದಿವಾಹನ […]

error: Content is protected !!