Rayaru

  • Jai Guru Raghavendra

    Composer: Shri Vittalesha ಜೈ ಜೈ ! ಜೈ ಗುರು ರಾಘವೆಂದ್ರ ಜೈ [ಪ] ಶ್ರೀಸುಧೀಂದ್ರ ಕರಜಾತ ವರದೇಂದ್ರರಾಘವೇಂದ್ರ ಸಿರಿ ಸದ್ಗುಣಸಾಂದ್ರ |ಭೂಸುರೇಂದ್ರ ಭವತಾಪಚಂದ್ರ ಜೈದಾಶರಥಿಯ ದಯ ಭಾಗ್ಯಜ್ಯೋತಿ ಜೈ [೧] ತುಂಗಭದ್ರೆ ಸಿರಿ ತೀರ ವಿರಾಜಾತುಂಗ ವಿಕ್ರಮ ತಪೋನಿಧಿ ತೇಜಾ |ಮಂಗಲ ಕೊಡುವ ಕೀರ್ತಿ ಕಾಂತಿ ಜೈರಂಗನಾಥ ಪದ ಧ್ಯಾನ ಮೂರ್ತಿ ಜೈ [೨] ಮಂತ್ರಸದನ ಬೃಂದಾವನ ವಾಸಿಸಂತ ಸಾಧುಜನ ಸಂಭ್ರಮ ತೋಷಿತಂತ್ರ ಸರ್ವ ಸ್ವಾತಂತ್ರ್ಯ ಮೂರ್ತಿ ಜೈಶಾಂತಿದಾತ ವಿಠಲೇಶ ದೂತ ಜೈ [೩] jai…

  • Raghavendra Stotra Suladi – Gopala dasaru

    ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ(ಶ್ರೀ ಗೋಪಾಲದಾಸರ ರಚನೆ) ರಾಗ: ಕಲ್ಯಾಣಿಧ್ರುವತಾಳಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ |ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ |ಗುರುರಾಘವೇಂದ್ರರಾಯ ಶರೀರ ಪೋಗಾಡಿ ಇಲ್ಲಿ |ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |ಹರಿ ನುಡಿದನು ಇವರ ಪರಮ ದಯಾಳು ತನವ |ಗುರುವಂತರ್ಯಾಮಿಯಾಗಿ ವರವನೀಯಲಿ ಜಗಕೆ |ನರಹರಿ…

  • Baro namma manege – Rayaru

    Composer : Shri Madhwesha vittala ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ||ಬಾರೋ ದುಃಖಾಪಹಾರ ಬಾರೋ ದುರಿತದೂರಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ || ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ || ಮಂತ್ರ ಗೃಹದಲಿ ನಿಂತ ಸುಯತಿವರ್ಯಅಂತರ ತಿಳಿಯದೊ ನೀ ಅಂತರಂಗದೊಳು || ೩ || ಭೂತ ಪ್ರೇತಾದಿಗಳ ಘಾತಿಸಿ ಬಿಡುವಂಥಖ್ಯಾತಿಯುತ ಯತಿನಾಥನೆ ಸ್ತುತಿಸುವೆ…

error: Content is protected !!