Rayaru

  • Koosene idu koosene

    Composer : Shri Kamalesha vittala [ Raja S.Gururajacharya] ಕೂಸೇನೆ ಇದು ಕೂಸೇನೆವಸುಧೆಯೊಳಗೆ ಇನ್ಥ ಕೂಸನು ನಾ ಕಾಣೆ [ಪ] ಅಸಿ ಅತಿವಿತಕ್ಕೆಲ್ಲ ತುಸು ಸಹ ಬೆದರದೆಶ್ರೀಶನಧಿಕನೆಂದು ಸಾರುತ ಮೆರೆವುದು [೧] ಗಿರಿಯಿಂದಲಿ ಬಿದ್ದು ಕರಿಯ ಪಾದಕೆ ಸಿಲುಕಿಗರಳವ ಕುಡಿದರು ನಗುತಾಡುವುದಿದು [೨] ರಾಶಿಗ್ರಂಥವ ಬರೆದು ಜ್ಞಾನಿಗಳನು ಪೊರೆದುಆಸನವೇರಿತಾ ರಾಜ್ಯವನಾಳುವುದಿದು [೩] ಕಾಶಾಯವನುಟ್ಟು ಭೂಸುರನುತನಾಗಿಈ ಸುಜನರಿಗೆಲ್ಲ ಕಾಮಿತವೀವುದು [೪] ಯೋಗ ತಪಕೆ ಸಿಗದ ಕಮಲೇಶನು ಪುಟ್ಟಮಗು ಕರೆದೋಡನೆ ತಾ ಕಂಬದಿಂ ಬರನೇನೆ [೫] koosEne idu…

  • Ramacharitra manjari

    Composer : Shri Raghavendra Tirtharu ಶ್ರೀಮಾನ್ಪೂರ್ವಂ ಪ್ರಜಾತೊ ದಶರಥನೃಪತೆ ರಾಮನಾಮಾಽಥ ನೀತೊವಿಶ್ವಾಮಿತ್ರೇಣ ಮನ್ತ್ರಾಹೃದನುಜಸಹಿತಸ್ತಾಟಕಾಂ ಘಾತಕೊಽಸ್ತ್ರಮ್ |ಬ್ರಹ್ಮಾದ್ಯಂ ಪ್ರಾಪ್ಯ ಹತ್ವಾ ನಿಶಿಚರನಿಕರಂ ಯಜ್ಞಪಾಲೊ ವಿಮೊಚ್ಯಾ-ಹಲ್ಯಾಂ ಶಾಪಾಚ್ಚ ಭಞ್ಕ್ತ್ವಾ ಶಿವಧನುರುಪಯನ್ ಜಾನಕೀಂ ನಃ ಪ್ರಸೀದೆತ್ || ೧ || ಆಯನ್ ರಾಮಃ ಸಭಾರ್ಯೊಽಧ್ವನಿ ನಿಜಸಹಜೈರ್ಭಾರ್ಗವೆಷ್ವಾಸರೊಪಾತ್ತದ್ಗಂ ಹತ್ವಾ ಸುರಾರಿಂ ಪುರಗ ಉತ ನುತಸ್ತಾಪಸೈರ್ಭೂಪಪೃಷ್ಟೈಃ |ಕಲ್ಯಾಣಾನನ್ತಧರ್ಮೊಽಗುಣಲವರಹಿತಃ ಪ್ರಾಣಿನಾಮನ್ತರಾತ್ಮೆತ್-ಯಾದ್ಯುಕ್ತಶ್ಚಾಭಿಷೆಕೆ ಪುರಜನಮಹಿತೊ ಮಹ್ಯತಾಂ ಮೆ ವಚೊಭಿಃ ||೨ || ಕೈಕೆಯೀಪ್ರೀತಿಹೆತೊಃ ಸಸಹಜನೃಪಜೊ ವಲ್ಕಲೀ ಯಾನರಣ್ಯಂಗಙ್ಗಾತಾರೀ ಗುಹಾರ್ಚ್ಯಃ ಕೃತರುಚಿರಜಟೊ ಗೀಷ್ಪತೆಃ ಪುತ್ರಮಾನ್ಯಃ |ತೀರ್ತ್ವಾ ಕೃಷ್ಣಾಂ ಪ್ರಯಾತೊಽವತು…

  • Gurugala nodiri neevu

    Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ ಭಕ್ತಿಯ ಬಿತ್ತಿ ಬಿತ್ತಿಪ್ರೇಮದಿ ಶಿಷ್ಯರ ಸಲಹುವ ನಮ್ಮ [೧] ಅಂತೆ ಕಂತೇ ಸಂತೆ ಮಾತುಸಂತರ ಬೆಲ್ಲ ಇವರಲಿಲ್ಲಎಂಥಾ ಭಕ್ತಿ ಅಂಥಾ ಫಲವುಕುಂತೀ ಭೀಮನ ಪಂಥಾ ಪಿಡಿದು [೨] ಇಲ್ಲ ಎಂಬಗೆ ಎಲ್ಲಾ ಇಲ್ಲಾನಲ್ಲ ಎಂಬಗೆ ಎಲ್ಲಾ ಉಂಟುಕ್ಷುಲ್ಲ ಸಂಶಯ ಹಲ್ಲು ಮುರಿದುಪುಲ್ಲ…

error: Content is protected !!