-
Gurugala nodiri neevu
Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ […]
-
Jai Guru Raghavendra
Composer: Shri Vittalesha ಜೈ ಜೈ ! ಜೈ ಗುರು ರಾಘವೆಂದ್ರ ಜೈ [ಪ] ಶ್ರೀಸುಧೀಂದ್ರ ಕರಜಾತ ವರದೇಂದ್ರರಾಘವೇಂದ್ರ ಸಿರಿ ಸದ್ಗುಣಸಾಂದ್ರ |ಭೂಸುರೇಂದ್ರ ಭವತಾಪಚಂದ್ರ ಜೈದಾಶರಥಿಯ ದಯ ಭಾಗ್ಯಜ್ಯೋತಿ ಜೈ [೧] ತುಂಗಭದ್ರೆ ಸಿರಿ […]
-
Raghavendra Stotra Suladi – Gopala dasaru
ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ(ಶ್ರೀ ಗೋಪಾಲದಾಸರ ರಚನೆ) ರಾಗ: ಕಲ್ಯಾಣಿಧ್ರುವತಾಳಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ […]