Rayaru

  • Kori Kareve guru

    Composer : Shri Vittalesha ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆಬಾರೊ ಮಹ ಪ್ರಭುವೆಚಾರು ಚರಣ ಯುಗ ಸಾರಿ ನಮಿಪೆ ಬೇಗಬಾರೊ ಹೃದಯ ಸುಖ ಸಾರ ರೂಪವ ತೋರೊ ||ಅ.ಪ|| ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದುಕ್ಷುಲ್ಲ ಕಂಬವನೊಡೆದುನಿಲ್ಲದೆ ನರಹರಿ ಚೆಲ್ವಿಕೆ ತೋರಿದಪುಲ್ಲ ಲೋಚನ ಶಿಶು ಪ್ರಹ್ಲಾದನಾಗಿ ಬಾರೊ ||೧|| ದೋಷ ಕಳೆದು ಸಿಂಹಾಸನ ವೇರಿದದಾಸಕುಲವ ಪೊರೆದಶ್ರೀಶ ನರ್ಚಕನಾಗಿ ಪೊಷಿಸಿ ಹರಿ ಮತವ್ಯಾಸತ್ರಯವ ಗೈದು ವೇಷ ಕಳೆದು ಬಾರೊ ||೨|| ಮೂರ್ಜಗ ಮಾನಿತ ತೇಜೊ ವಿರಾಜಿತಮಾಜದ ಮಹ ಮಹಿಮಓಜೆಗೊಳಿಸಿ…

  • Baro Raghavendra baro

    Composer : Shri Jagannatha dasaru ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿ ಬಾರೋಆರಾಧಿಪ ಭಕ್ತರಭೀಷ್ಟ ಪೂರೈಸುವ ಪ್ರಭುವೆ ಬಾರೋ || ಪ || ರಾಜವಂಶೋದ್ಭವನ ಪಾದ, ರಾಜೀವಭೃಂಗನೆ ಬಾರೋರಾಜಾಧಿರಾಜರೊಳು ವಿರಾಜಿಸುವ ಚೆಲುವ ಬಾರೋ || ೧ || ವ್ಯಾಸರಾಯನೆನಿಸಿ ನೃಪನಾ, ಕ್ಲೇಶ ಕಳೆದವನೆ ಬಾರೋಶ್ರೀಸುಧೀಂದ್ರ ಕರಸಂಜಾತ ವಾಸುದೇವಾರ್ಚಕನೆ ಬಾರೋ || ೨ || ಸನ್ಯಾಸ ಕುಲದೀಪ ಬಾರೋ, ಸನ್ನುತ ಮಹಿಮನೆ ಬಾರೋಮಾನ್ಯ ಜಗನ್ನಾಥವಿಠಲನ ಪ್ರಪನ್ನ ಜನರ ಪ್ರಿಯನೆ ಬಾರೋ || ೩ || bArO rAGavEMdra bArO…

  • Gururaya ninna darushana

    Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ ಹರಿಕೆಗೆ,ದೊರೆ ಮಾಡೊ ಗುರು ನರಹರಿ ಪ್ರಿಯನೆ (೧) ಗುರು ವ್ಯಾಸರಯನೆ ನಿನ್ನ ಭಕುತಿಗೆಭೂರಮಣ ನಿನ್ನ ಸಿರೆಯಾದಾಗಬರೆದಿ ಚಂದ್ರಿಕೆಯ ನೀ ಕೀರ್ತಿಸಿ ಹರಿಯಪರಮತ ದಹಿಸಿದಿ ಪರಮ ಸುಜ್ಞಾನಿ (೨) ಸಿರಿವರ ವಿಜಯ ವಿಠ್ಠಲ ಪರನೆಂದೆಮೂರು ಮೂರು ಅವತಾರದಿ ಬಂದೆಧರೆಗೆ ಪುಣ್ಯವೆಂದು ನಿನ್ನ ರೂಪದಿಹರಿದು…

error: Content is protected !!