-
Elyadillige bandane
Composer : Shri Harapanahalli Bheemavva ಎಲ್ಯಾಡಿಲ್ಲಿಗೆ ಬಂದನೆ ಈತನು ಕೌ-ಸಲ್ಯಾದೇವಿಯ ಕಂದನೆ |ಎಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯ ಕಂದಫುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ [ಪ] ಸನಕಾದಿ ಸುರರ್ವಂದಿತ ಮಾಣಿಕ್ಯರತ್ನ ಪದಕ ಪಚ್ಛದಿ ಭೂಷಿತ […]
-
Angaladolu Ramanadida
Composer : Shri Kanakadasaru ಅಂಗಳದೊಳು ರಾಮ ನಾಡಿದಚಂದ್ರ ಬೇಕೆಂದು ತಾ ಹಟ ಮಾಡಿದಾ |ಪ| ತಾಯಿಯ ಕರೆದು ಕೈಮಾಡಿ ತೋರಿದಾಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ – ರಾಮಚಿಣಿಕೋಲು ಚಂಡು ಬುಗುರಿ ಎಲ್ಲವಬೆಡ ಬೆಡ […]
-
Rama Jaya Shri
Composer : Shri Jagannatha dasaru ಶ್ರೀ ರಾಮಕಥಾಮೃತರಾಮ ಜಯಾ ಶ್ರೀರಾಮ ಜಯಾ…..ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ |೧| ಶಿಶುವಾಗಿ ಕೌಸಲ್ಯೆಗೆ ಬಾಲ ಲೀಲೆಯ ತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ |೨| […]