-
Entha Shurano Rama
Composer : Shri Rangesha vittala ಎಂಥ ಶೂರನೊ ರಾಮ ಎಂಥ ಧೀರನೊ | ಪ | ಕಂತುಹರನ ಧನುವನೆತ್ತಿಪಂಥದಿಂದ ಮುರಿದು ಬಿಸುಟ | ಅ.ಪ | ಹಲವು ಶೂರ ರಾಜರದನುಚಲಿಸಲಾಗದ ಧನುವ, ಸುಲಭ–ದಿಂದಲೆತ್ತಿ […]
-
Uddhara madida
Composer : Shri Pranesha dasaru ಉದ್ಧಾರಮಾಡಿದ ಶ್ರೀರಾಮ, ಅಹಲ್ಯಾ !ಉದ್ಧಾರ ಮಾಡಿದ ಶ್ರೀರಾಮ ||ಪದ್ಮ ಜಾಂಡದೊಳು | ಪ್ರಸಿದ್ಧವಾದ ಮಾತಿದು || ಪ || ಮುನಿಶಾಪದಿಂದಲಿ ವನದಿ ಕಲ್ಲಾಗಿಬಲು ದಿನ ಚಿಂತಿಸುತಲಿಹ |ವನಿತೆಯ […]
-
Rama Bhajane maado
Composer : Shri Vidyaprasanna Tirtharu ರಾಮ ಭಜನೆ ಮಾಡೋ ಹೇ ಮನುಜರಾಮ ಭಜನೆ ಮಾಡೋ [ಪ] ರಾಮ ರಾಮ ಜಯ ರಾಘವ ಸೀತಾರಾಮನೆಂದು ಸುಸ್ವರದಲಿ ಪಾಡುತ [ಅ.ಪ] ತಾಳವನು ಬಿಡಬೇಡ ಮೇಳವನು ಮರೆಬೇಡತಾಳಮೇಳಗಳ […]