-
Alli nodalu Rama
Composer : Shri Purandara dasaru ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ || ಪ ||ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮ || ಅ.ಪ || ರಾವಣನ ಮೂಲಬಲ ಕಂಡು ಕಪಿಸೇನೆ |ಆವಾಗಲೇ ಬೆದರಿ ಓಡಿದವು ||ಈವೇಳೆ ನರನಾಗಿ ಇರಬೇಡದೆಂದೆಣಿಸಿದೇವ ರಾಮಚಂದ್ರ ಜಗವೆಲ್ಲ ತಾನಾದ || ೧ || ಅವನಿಗೆ ಇವ ರಾಮ ಇವನಿಗೆ ಅವ ರಾಮ |ಅವನಿಯೊಳು ಈಪರಿ ರೂಪವುಂಟೆ ||ಲವಮಾತ್ರದಿ ಅಸುರ ದುರುಳರೆಲ್ಲರು |ಅವರವರು ಹೊಡೆದಾಡಿ ಹತರಾಗಿ ಪೋದರು || ೨ ||…
-
Bhageerathi devi
Composer : Shri Purandara dasaru ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲ ಕಲ್ಯಾಣಿ [ಪ] ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ (೧) ದೇವಿ ನೀ ವಿಷ್ಣು ಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆ ಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ (೨) ಜಹ್ನುವಿನುದರದಿ ಪೊಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಸಿಕೊಂಡೆ ||ಮುನ್ನ ನರಕಕ್ಕಿಳಿದ ಸಗ ರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು…
-
Rama Nama Payasakke
Composer : Shri Purandara dasaru ರಾಮನಾಮ ಪಾಯಸಕ್ಕೆಕೃಷ್ಣನಾಮ ಸಕ್ಕರೆವಿಟ್ಠಲನಾಮ ತುಪ್ಪವ ಬೆರಸಿಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದುವೈರಾಗ್ಯ ಕಲ್ಲಲಿ ಬೀಸಿಸುಮ್ಮಾನೆ ಸಜ್ಜಿಗೆ ತೆಗೆದುಸಣ್ಣ ಶಾವಿಗೆಯ ಹೊಸೆದು |೧| ಹೃದಯವೆಂಬೊ ಪಾತ್ರೆಯೊಳಗೆಭಾವವೆಂಬೊ ಎಸರನಿಟ್ಟುಬುದ್ಧಿಯಿಂದ ಪಾಕವ ಮಾಡಿಹರಿವಾಣದೊಳಗೆ ಬಡಿಸಿ |೨| ಆನಂದ ಆನಂದವೆಂಬೊತೇಗು ಬಂದಾಗ ಎರಡುಆನಂದಮೂರುತಿ ನಮ್ಮಪುರಂದರವಿಠಲನ ನೆನೆಯಿರೊ |೩| rAmanAma pAyasakkekRuShNanAma sakkareviTThalanAma tuppava berasibAyi capparisiro ||pa|| ommAna gOdhiya taMduvairAgya kallali bIsisummAne sajjige tegedusaNNa SAvigeya hosedu |1| hRudayaveMbo pAtreyoLageBAvaveMbo…
